ಅವಳ ಎದೆಭಾಗ ಉಜ್ಜಿದರೆ ಹಾಲು ಬರೋದ್ಯಾಕೆ?

Webdunia
ಮಂಗಳವಾರ, 24 ಡಿಸೆಂಬರ್ 2019 (16:39 IST)
ಪ್ರಶ್ನೆನನಗೆ ಈಗ 30 ವರ್ಷಗಳು. ನನ್ನ ಹೆಂಡತಿ ಡಿಲೇವರಿಗಾಗಿ ನಾಲ್ಕೈದು ತಿಂಗಳಿಂದ ತವರು ಮನೆಯಲ್ಲಿದ್ದಾಳೆ. ನಾನು ನನ್ನ ಕಾಮವನ್ನು ನಿಯಂತ್ರಣಕ್ಕೆ ಇಟ್ಟುಕೊಳ್ಳದೇ ನನಗೆ ಪರಿಚಯ ಇರುವ ಗೃಹಿಣಿಯೊಬ್ಬಳ ಜತೆ ಸಂಬಂಧ ಬೆಳೆಸಿರುವೆ. ನನ್ನ ಸಮಸ್ಯೆ ಏನೆಂದರೆ, ಇವಳಿಗೂ ಡಿಲೇವರಿ ಆಗಿ ಏಳೆಂಟು ತಿಂಗಳು ಮಾತ್ರ ಕಳೆದಿವೆ.

ಈಚೆಗೆ ನಾವಿಬ್ಬರೂ ಬೆಡ್ ಮೇಲೆ ಕೂಡಿ ಮಲಗಿದ್ದಾಗ ಅವಳ ಸ್ತನದಿಂದ ಹಾಲು ಕುಡಿದಿರುವೆ. ಹಾಲು ರುಚಿ ಕಂಡಿದ್ದರಿಂದಾಗಿ ಬಹಳ ಹೊತ್ತು ಆಕೆಯ ಸ್ತನದಲ್ಲಿರುವ ಹಾಲನ್ನೆಲ್ಲಾ ಕುಡಿದಿರುವೆ. ಸಂಭೋಗಕ್ಕೆ ಕಾಂಡೋಮ್ ಬಳಸಿರುವೆ. ಆದರೆ ಆಕೆಯ ಹಾಲು ಕುಡಿದಿದ್ದರಿಂದಾಗಿ ಮುಂದೆ ಏನಾದರೂ ತೊಂದರೆ ಆಗಬಹುದಾ?

ಉತ್ತರಹೆಂಡತಿ ಊರಿಗೆ ಹೋದ ತಕ್ಷಣ ಬೇರೆ ಹೆಣ್ಣುಮಕ್ಕಳ ಮೇಲೆ ಕಣ್ಣು ಹಾಕಿ ಅವಳ ಜೀವನ ಹಾಳು ಮಾಡುವುದು ಸರಿ ಅಲ್ಲ. ನಿಮಗೆ ಮದುವೆಯಾಗಿದೆ. ಬೇರೊಬ್ಬಳಿಗೂ ಮದುವೆಯಾಗಿ ಮಗುವಿದೆ. ಹೀಗಾಗಿ ಕೂಡಲೇ ನಿಮ್ಮ ಅಪವಿತ್ರ ಸಂಬಂಧಕ್ಕೆ ಅಂತ್ಯಹಾಡಿ, ಎರಡೂ ಕುಟುಂಬಗಳಿಂದ ಆಗಬಹುದಾದ ತೊಂದರೆಯಿಂದ ಕೂಡಲೇ ಪಾರಾಗಿರಿ. ಅನೈತಿಕ ಸಂಬಂಧ ತರವಲ್ಲ. ನೀವು ಅವಳ ಜತೆ ಮಲಗಿರುವಾಗ ಕಾಂಡೋಮ್ ಬಳಸಿದ್ದೀರಿ.

ಇದರಿಂದ ಗಂಭೀರ ಪರಿಣಾಮ ಮುಂದೆ ಬರುವ ಸಾಧ್ಯತೆ ಕಡಿಮೆ ಇದೆ. ಅವಳ ಸ್ತನದಿಂದ ಹಾಲು ಕುಡಿದರೆ ಅದರಿಂದ ಯಾವುದೇ ತೊಂದರೆಗಳು ಬರುವುದಿಲ್ಲ. ಆದರೂ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಮುಂದಿನ ಸುದ್ದಿ
Show comments