ಅತ್ತಿಗೆಯ ಜೊತೆ ಗಂಡ ಮಲಗಿದಾಗ ಪತ್ನಿ ವಿಡಿಯೋ ಮಾಡೋದಾ

Webdunia
ಗುರುವಾರ, 19 ಡಿಸೆಂಬರ್ 2019 (14:58 IST)
ಪ್ರಶ್ನೆ: ನಾನು 28 ವರ್ಷದ ಯುವಕ. ಮದುವೆಯಾಗಿ ಒಂದು ವರ್ಷವಾಗುತ್ತಿದೆ. ನನ್ನ ಪತ್ನಿಯ ಅತ್ತಿಗೆ ನೋಡೋಕೆ ಸುಂದರವಾಗಿದ್ದಾಳೆ. ವಯಸ್ಸಿಗೆ ತಕ್ಕಂತೆ ದೇಹಸೌಂದರ್ಯವೂ ಬೊಂಬಾಟ್ ಆಗಿದೆ. ನಮ್ಮ ಮನೆಗೆ ಬಂದಾಗ ನನ್ನ ಪತ್ನಿಗಿಂತಲೂ ಆಕೆಯ ಅತ್ತಿಗೆ ಮೇಲೆಯೇ ನನಗೆ ಪ್ರೀತಿ ಜಾಸ್ತಿಯಾಗುತ್ತಿದೆ. ಏನ್ಮಾಡಲಿ?

ಉತ್ತರ: ಮದುವೆಗೂ ಹಾಗೂ ಆಕರ್ಷಣೆಗೂ ಇರುವ ವ್ಯತ್ಯಾಸ ಹಾಗೂ ಸಂಬಂಧಗಳಿಗೆ ಬೆಲೆ ಕೊಡುವುದನ್ನು ಮೊದಲು ಕಲಿಯಿರಿ. ಮದುವೆಯಾಗಿ ಒಂದು ವರ್ಷ ಕೂಡ ಆಗಿಲ್ಲ. ನಿಮ್ಮ ಪತ್ನಿಯನ್ನು ಜೀವನಪೂರ್ಣ ಸುಂದರವಾಗಿ ನೋಡಿಕೊಳ್ಳಬೇಕಾದವರು ನೀವೇ ಆಗಿದ್ದೀರಿ. ವಿದ್ಯಾವಂತರಾಗಿರುವ ನೀವು ನಿಮ್ಮ ಪತ್ನಿಯ ಅತ್ತಿಗೆಯ ಬಾಹ್ಯ ಸೌಂದರ್ಯಕ್ಕೆ ಆಕೆಯ ಮೈಮಾಟಕ್ಕೆ ಮರುಳಾಗಿದ್ದೀರಿ.

ಅವಳನ್ನು ಲವ್ ಮಾಡಿದರೆ ಅಥವಾ ಆ ವಿಷಯಕ್ಕೆ ಹೋದರೂ ಸಹ ನೀವು ನಿಮ್ಮ ಸುಂದರವಾದ ಬಾಳನ್ನು ಹಾಳುಮಾಡಿಕೊಳ್ಳುವಿರಿ. ನಿಮ್ಮ ಈ ರೀತಿಯ ನಿಲುವು ಎರಡು ಕುಟುಂಬವನ್ನು ಒಡೆಯಬಹುದಾಗಿದೆ. ಹೀಗಾಗಿ ನಿಮ್ಮ ಪತ್ನಿಯ ಅತ್ತಿಗೆಯ ಸಹವಾಸ ಬಿಡುವುದು ಒಳಿತು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬೇಸಿಗೆ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ‌ಎಷ್ಟು ನೀರು‌ ಕುಡಿಯಬೇಕು ಗೊತ್ತಾ

ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡುವುದನ್ನು ಅವಾಯ್ಡ್ ಮಾಡಿ

ಕಾಡುವ ತಲೆನೋವಿಗೆ ತಕ್ಷಣದ ಉಪಶಮನಕ್ಕಾಗಿ ಈ ರೀತಿ ಮಾಡಿ

ಚಿಕ್ಕ ಗಾಯಗಳೂ ಬೇಗ ಗುಣವಾಗುತ್ತಿಲ್ಲ ಎಂದರೆ ಕಾರಣವೇನು ಗೊತ್ತಾ

ಬೀಸಿಲಿನ ಝಳಕ್ಕೆ ಬೇರೆಲ್ಲ ಪಾನೀಯ ಕುಡಿಯುವ ಬದಲು ಇದನ್ನೊಮ್ಮೆ ಟ್ರೈ ಮಾಡಿ

ಮುಂದಿನ ಸುದ್ದಿ