Daily Horoscope

ಸಂಭೋಗದಲ್ಲಿ ಫೇಲ್ : ನಿಶ್ಚಿತಾರ್ಥವಾದ ಹುಡುಗಿ ನೀನು ಗಂಡಸಾ? ಅಂತ ಕೇಳೋದಾ

Webdunia
ಬುಧವಾರ, 18 ಡಿಸೆಂಬರ್ 2019 (16:30 IST)
ಪ್ರಶ್ನೆ : ಸರ್. ನನಗೆ 20 ವರ್ಷಗಳು. ಹುಡುಗಿಯರನ್ನು ನೆನಸಿಕೊಂಡು ಹಸ್ತ ಮೈಥುನ ಮಾಡಿಕೊಳ್ಳುವ ಚಟ ವಿಪರೀತವಾಗಿದೆ.

ಈಗ ನನ್ನ ಮದುವೆ ನಿಶ್ಚಯವಾಗಿದ್ದು, ಹುಡುಗಿಯ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿದಾಗ ಹೆಚ್ಚು ಸುಖ ಸಿಗುತ್ತಿಲ್ಲ. ಹುಡುಗಿಗೆ ನಾನು ಗಂಡಸಾ? ಅನ್ನೋ ಅನುಮಾನ ಮೂಡುತ್ತಿದೆ. ಪರಿಹಾರ ತಿಳಿಸಿ.

ಸಲಹೆ: ಹಸ್ತ ಮೈಥುನಕ್ಕೆ ಕಡಿವಾಣ ಹಾಕಿ. ನೀಲಿ ಚಿತ್ರಗಳನ್ನು ನೋಡುವುದನ್ನು ಬಿಡಿ. ಹಾಗೂ ಲೈಂಗಿಕತೆ ಬಗ್ಗೆ ಸ್ವಲ್ಪ ದಿನ ತಲೆಕೆಡಿಸಿಕೊಳ್ಳೋದನ್ನು ಬಿಡಿ. ನಂತರ ನೇರವಾಗಿ ನಿಮ್ಮ ಸಂಗಾತಿಗೆ ಜೊತೆಗೆ ನಿಧಾನವಾಗಿ ಅವಸರವಿಲ್ಲದೇ ಲೈಂಗಿಕ ಕ್ರಿಯೆ ನಡೆಸಿ. ಹೆಚ್ಚು ಸುಖ ನಿಮ್ಮದಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ