Daily Horoscope
✕

ಹುಡುಗಿಯರ ಹಿಂದೆ ಹಸ್ತಮೈಥುನ ಮಾಡಿಕೊಳ್ಳುವ ಭೂಪ

Webdunia
ಶನಿವಾರ, 14 ಡಿಸೆಂಬರ್ 2019 (13:16 IST)
ಪ್ರಶ್ನೆ: ನಾನು 26 ವರ್ಷದ ವ್ಯಕ್ತಿ. ನಾನು ವಾರದಲ್ಲಿ ಒಂದೆರಡು ಸಲ ನನ್ನ ಹುಡುಗಿಯನ್ನು ನೆನೆಸಿಕೊಂಡು ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ನಾನು ಹಸ್ತಮೈಥುನ ಮಾಡಿದ ನಂತರ ತಕ್ಷಣವೇ ನಿದ್ರೆ ಬರುತ್ತದೆ. 
 

ಆದರೆ ನನಗೆ ಮೂತ್ರ ವಿಸರ್ಜನೆ ಮಾಡಲು ಕಷ್ಟವಾಗುತ್ತದೆ. ನನ್ನ ಶಿಶ್ನ ಊದಿಕೊಂಡಿದೆ. ಇದು ಯಾವ ರೋಗದ ಲಕ್ಷಣ?

ಉತ್ತರ: ನೀವು ಮಾಡಿಕೊಳ್ಳುತ್ತಿರುವ ಹಸ್ತ ಮೈಥುನಕ್ಕೂ ನಿದ್ರೆಗೆ ಇಲ್ಲವೇ ಗುಪ್ತಾಂಗ ಊದಿಕೊಂಡಿರೋದಕ್ಕೆ ಒಂದಕ್ಕೊಂದು ಸಂಬಂಧವೇ ಇಲ್ಲ. ಮೂತ್ರದ ಸಮಸ್ಯೆಯಿದ್ದರೆ ಯುರಾಲಾಜಿಸ್ಟ್ ರನ್ನು ಭೇಟಿ ಸಲಹೆ ಪಡೆದುಕೊಳ್ಳಿ. 

ಹಸ್ತ ಮೈಥುನದಿಂದ ಶಿಶ್ನ ಊದಿಕೊಳ್ಳುವುದಿಲ್ಲ. ಹಸ್ತು ಮೈಥುನ ಮಾಡಿಕೊಳ್ಳುವಾಗ ಬಹಳ ಸಡಿಲವಾಗಿ ಸೂಕ್ಷ್ಮವಾಗಿ ಹಿಡಿದುಕೊಂಡರೆ ತೊಂದರೆಯಾಗೋದಿಲ್ಲ. 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಗರ್ಭಪಾತದ ನಂತರ ಮತ್ತೆ ಗರ್ಭಧರಿಸುವುದು ಕಷ್ಟವೇ, ಇಲ್ಲಿದೆ ಸಲಹೆ

ಸಿಹಿ ಮತ್ತು ತಂಪು ಪದಾರ್ಥಗಳನ್ನು ಸೇವಿಸುವಾಗ ಹಲ್ಲು ಜುಮ್ಮೆನಿಸುತ್ತಿದ್ದರೆ ಏನು ಮಾಡಬೇಕು?

ಒಂದು ಮಾತ್ರೆ ನುಂಗುವಾಗ ಎಷ್ಟು ನೀರು ಕುಡಿಯಬೇಕು, ಕಡಿಮೆಯಾದರೆ ಏನಾಗುತ್ತದೆ

ಮುಂದಿನ ಸುದ್ದಿ