Webdunia - Bharat's app for daily news and videos

Install App

ಪ್ರಿಯಕರನ ಜೊತೆ ಕಳ್ಳಾಟ ನಡೆಸುತ್ತಿದ್ದ ಕಾಮುಕಿಗೆ ಗಂಡ ಮಾಡಿದ್ದೇನು?

Webdunia
ಬುಧವಾರ, 11 ಡಿಸೆಂಬರ್ 2019 (15:00 IST)
ಆಕೆಗೆ ಮದುವೆಯಾಗಿತ್ತು, ಒಳ್ಳೆಯ ಗಂಡ ಇದ್ದ. ಗಂಡ -ಹೆಂಡತಿ ಹೊಂದಿಕೊಂಡು ಹೋಗಿದ್ದರೆ ಸ್ವರ್ಗಸುಖವೇ ಅವಳದ್ದು ಆಗಿತ್ತು. ಆದರೆ ಆಕೆಯ ಅತೀಯಾದ ಅನೈತಿಕ ಕಾಮದಾಟ ಮಾಡಬಾರದ್ದನ್ನು ಮಾಡಿಸಿಬಿಟ್ಟಿದೆ.

ಗಂಡ ಹೊರಗೆ ಹೋದಾಗ ಇನಿಯನನ್ನು ಮನೆಗೆ ಕರೆದು ಪಲ್ಲಂಗದಲ್ಲಿ ಕಾಮಪುರಾಣ ಶುರುವಿಟ್ಟುಕೊಳ್ಳುತ್ತಿದ್ದ ಪತ್ನಿಯೊಬ್ಬಳು ಮಾಡಬಾರದ ಕೆಲಸ ಮಾಡಿದ್ದಾಳೆ.

ಗಂಡ ಹೊರಗಡೆ ಹೋಗಿದ್ದಾಗ ಪತ್ನಿಯು ಮಹೇಶ್ ಎಂಬಾತನ ಜತೆ ಸಲುಗೆ ಬೆಳೆಸಿಕೊಂಡು ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದಳು. ಇವರ ಕಣ್ಣಾಮುಚ್ಚಾಲೆ ಆಟ ಬಹಳ ದಿನ ಮುಂದುವರಿಯಲಿಲ್ಲ.

ಹೊರಗೆ ಹೋಗಿದ್ದ ಗಂಡ ದಿಢೀರ್ ಅಂತ ಮನೆಗೆ ಬಂದಿದ್ದಾನೆ. ಆಗ ಪಲ್ಲಂಗದಲ್ಲಿ ನಗ್ನವಾಗಿ ಬೇರೊಬ್ಬನ ಜತೆ ಸಂಭೋಗ ನಡೆಸುತ್ತಿದ್ದ ಪತ್ನಿಯನ್ನು ಕಂಡು ಗಂಡ ಕೆಂಡಾಮಂಡಲನಾಗಿದ್ದಾನೆ.

ಆದರೆ ತನ್ನ ಕಾಮದಾಟ ಗಂಡನಿಗೆ ತಿಳಿದುಹೋಯಿತು ಅಂತ ನೊಂದುಕೊಂಡ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಅಂದ್ಹಾಗೆ ಈ ಘಟನೆ ನಡೆದದ್ದು ಉತ್ತರ ಪ್ರದೇಶದ ಕಾನ್ಪುರದಲ್ಲಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಲಟಿಕೆ ತೆಗೆಯುವ ಅಭ್ಯಾಸವಿದೆಯಾ ಹಾಗಿದ್ರೆ ಇಂದೇ ಬಿಟ್ಟು ಬಿಡಿ

ಈ ಟೆಸ್ಟ್‌ಗಳನ್ನು ಮಾಡಿದ್ರೆ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ತೆಳ್ಳಗಿರೋರಿಗೆ ಕೊಲೆಸ್ಟ್ರಾಲ್ ಬರಲ್ವಾ: ನಿಜಾಂಶ ಇಲ್ಲಿದೆ

ಡ್ರ್ಯಾಗನ್ ಹಣ್ಣನ್ನು ಯಾಕೆ ಸೇವಿಸಬೇಕೆಂಬುದಕ್ಕೆ ಇಲ್ಲಿದೆ ಕೆಲ ಕಾರಣ

ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಇದೊಂದನ್ನು ಸೇವಿಸಬೇಡಿ

ಮುಂದಿನ ಸುದ್ದಿ