ಮೊದಲ ಬಾರಿ ಲೈಂಗಿಕ ಕ್ರಿಯೆ ನಡೆಸೋದು ಹೇಗೆ?

Webdunia
ಮಂಗಳವಾರ, 3 ಡಿಸೆಂಬರ್ 2019 (18:47 IST)
ನಿಮ್ಮ ಮನದಲ್ಲಿ ಮಾತ್ರವಲ್ಲ ಇನಿಯನ ಬಳಿ ಮೊದಲ ಬಾರಿ ಬರುವಾಗ ಆಕೆಯಲ್ಲೂ ಕೌತುಕದ ಕವಾಟ ತೆರೆದಿರುತ್ತದೆ. ಹಗ್ಗ ಕಿತ್ತ ಹೋರಿಯಂತೆ ಆತನನ್ನು ನೋಡಿ ಎದೆಯ ಬಡಿತ ನೂರಿಪ್ಪತ್ತು ದಾಟಿರುತ್ತದೆ. ಹೇಗೋ ಏನೋ ಎಂಬ ಅಳಲು ಆಕೆಯ ಮನದಲ್ಲಿ ಮನೆಮಾಡಿರುತ್ತದೆ.
 

ಈಗಾಗಲೆ ಆಕೆಯನ್ನು ಹಲವು ಬಾರಿ ಸ್ಪರ್ಶಿಸಿದ್ದರೂ ಈ ಸ್ಪರ್ಶದಲ್ಲಿ ಏನೋ ಮುದವಿರುತ್ತದೆ. ಆಕೆಯಲ್ಲಿ ಕಾಮಕವನವನ್ನು ಅರಳಿಸುವುದು ಹೇಗೆ? ಏನು ಮಾಡಿದರೆ ಆಕೆ ನನಗೆ ಇನ್ನಷ್ಟು ಹತ್ತಿರವಾಗಬಹುದು? ಮಿಲನಮಹೋತ್ಸವವನ್ನು ಅವಿಸ್ಮರಣೀಯ ಮಾಡಲು ಏನು ಮಾಡಲಪ್ಪಾ ಅಂತ ಆತ ಪ್ರಶ್ನೆಯ ಸುಳಿಯಲ್ಲಿ ಸಿಲುಕಿರುತ್ತಾನೆ.

ಎರಡು ಮನಸ್ಸುಗಳು, ಹೃದಯಗಳು ಬೆರೆತಾಗ, ಉಸಿರು ಒಂದಾದಾಗ, ಬಟ್ಟೆ ಕಳಚಿ ಬೆತ್ತಲಾದಾಗ ನಮ್ಮ ದೇಹವೇ ಕಾಮದಾಟದ ಮೈದಾನವಾಗುತ್ತದೆ, ನಾವೇ ಕಾಮಪಾಠದ ವಿಶ್ವವಿದ್ಯಾಲಯವಾಗುತ್ತೇವೆ.

ಟ್ಯೂಬ್ ಲೈಟ್ ಆರಿಸಿ, ಲಾಸ್ಯವಾಡುವ ಬೆಳಕಿನ ಮೊಂಬತ್ತಿಗಳನ್ನು ಉರಿಸಿರಿ. ಆ ನಯವಾಗಿ ಉರಿಯುವ ಬೆಳಕಿನಲ್ಲಿ ಕಾಮದ ಕಿಡಿ ಝಗ್ಗನೆ ಹೊತ್ತಿಕೊಂಡಿರುತ್ತದೆ.  

ಬಟ್ಟೆಯನ್ನು ಕಿತ್ತುಬಿಸಾಡಿ ದೇಹಗಳೆರಡು ಒಂದಾಗಲು ತವಕಿಸುತ್ತಿರುವಾಗ, ಸ್ಮಶಾನಮೌನದ ಆ ಸ್ಥಳದಲ್ಲಿ ಉದ್ವೇಗ ತುಂಬಿದ ಹೃದಯದ ಬಡಿತ ಕಿವಿಯನ್ನು ಅಪ್ಪಳಿಸುತ್ತಿರುತ್ತದೆ. ಅದರ ಜೊತೆಗೆ ಮನವನ್ನು ಹಗುರ ಮಾಡುವ, ಕಿವಿಗೆ ಇಂಪಾದ ರೋಮ್ಯಾಂಟಿಕ್ ಹಾಡು ದೂರದಲ್ಲೆಂದಲೋ ಕೇಳಿಬರುವಂತಿದ್ದರೆ ಅದರ ಮಜಾನೇ ಬೇರೆ.

ಹಾಸಿಗೆಯ ಮೇಲೆ ಹರಡಿದ ಮಲ್ಲಿಗೆಯ ಕಂಪು, ಹೊಸದಾದ ಕಟ್ಟಿರುವ ಹಾರಾಡುವ ಕರ್ಟನ್ನುಗಳು ಸೂಸುವ ಆ ವಿಚಿತ್ರ ವಾಸನೆಯ ಜೊತೆಗೆ ಆಕೆಯ ಕಂಕುಳ ಸಂದಿಯ ಬೆವರಿನ ವಾಸನೆಯನ್ನು ಮೂಸಲು ನಾಸಿಕ ತುದಿಗಾಲ ಮೇಲೆ ನಿಂತಿರುತ್ತದೆ. ಇದರ ಜೊತೆಗೆ ಇಡೀ ಕೋಣೆಯನ್ನು ಆವರಿಸಿಕೊಳ್ಳುವಂತೆ ಹಿತವಾದ ಊದುಬತ್ತಿಯ ಪರಿಮಳ ಪಸರಿಸುತ್ತಿದ್ದರೆ ಅದ್ಭುತ ಸುಖಕ್ಕೆ ಕೊರತೆ ಇಲ್ಲ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ