ಸಂಗಾತಿಯನ್ನು ಚುಂಬಿಸುವಾಗ ಹೀಗೆ ಆಗುತ್ತದೆ

Webdunia
ಮಂಗಳವಾರ, 3 ಡಿಸೆಂಬರ್ 2019 (06:26 IST)
ಬೆಂಗಳೂರು : ಪ್ರಶ್ನೆ : ನಾನು ಆರೋಗ್ಯಕರ ಜೀವನಶೈಲಿಯನ್ನು ಹೊಂದಿದ್ದೇನೆ. ನಾನು ನನ್ನ ಸಂಗಾತಿಯನ್ನು ಚುಂಬಿಸುವಾಗ ಅಥವಾ ತಬ್ಬಿಕೊಳ್ಳುವಾಗ, ನಾನು ನಿಮಿರುವಿಕೆಯನ್ನು ಪಡೆಯದೆ ನನ್ನ ಬಟ್ಟೆಯಲ್ಲಿ ಸ್ಖಲನ ಮಾಡುತ್ತೇನೆ. ನಾನು ಕೆಗಲ್ ವ್ಯಾಯಾಮವನ್ನು ನಿಯಮಿತವಾಗಿ ಅಭ್ಯಾಸ ಮಾಡುತ್ತಿದ್ದರೂ ಸಹ ಇದು ಮುಂದುವರಿಯುತ್ತಿದೆ.  ನಾನು ಏನು ಮಾಡಲಿ?


ಉತ್ತರ : ಕೇವಲ ವ್ಯಾಯಾಮ ಮಾಡಿದರೆ ಸಮರ್ಪಕವಾಗಿರುವುದಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನೆಟ್ ನ್ನು ಸರ್ಚ್ ಮಾಡಿ, ಪೂರ್ವಭಾವಿ ಸ್ಖಲನದ ಬಗ್ಗೆ ಪರಿಶೀಲಿಸಿ. ಹಾಗೇ ಲೈಂಗಿಕ ತಜ್ಞರನ್ನು ಭೇಟಿ ಮಾಡಿ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Sankranti 2026: ಎಳ್ಳು ಬೆಲ್ಲ ಹಂಚಿಕೆ ಹಿಂದೆ ನೀವು‌ ತಿಳಿಯದಿರುವ ಅಚ್ಚರಿ ಅಂಶಗಳು

ಕುತ್ತಿಗೆ ಭಾಗದಲ್ಲಿ ಕಪ್ಪಾಗುವುದು ಸಾಮಾನ್ಯ ಈ ಕಾರಣಕ್ಕೆ

ಆಲೂಗಡ್ಡೆ ತಿಂದರೆ ಹೊಟ್ಟೆ ದಪ್ಪ ಆಗುತ್ತಾ, ಇಲ್ಲಿದೆ ನಿಜಾಂಶ

ಮೆಹೆಂದಿ ಚೆನ್ನಾಗಿ ಕೆಂಪಾಗಲು ಈ ಮನೆಮದ್ದುಗಳನ್ನು ಅನುಸರಿಸಿ

ಉತ್ತಮ ಆರೋಗ್ಯಕ್ಕೆ ಮಧ್ಯಾಹ್ನದ ಆಹಾರ ಕ್ರಮ ಹೀಗಿರಲಿ

ಮುಂದಿನ ಸುದ್ದಿ