ಅತ್ತಿಗೆಗೆ ಮಧ್ಯರಾತ್ರಿ ವಿಡಿಯೋ ಕಾಲ್ ಮಾಡಿ ಗುಪ್ತಾಂಗ ತೋರಿಸೋ ಅಳಿಯ

Webdunia
ಶುಕ್ರವಾರ, 29 ನವೆಂಬರ್ 2019 (14:49 IST)
ಪ್ರಶ್ನೆ :  ಸರ್, ನಾನು ಮದುವೆಯಾಗಿ ಆರು ವರ್ಷಗಳಾಗಿವೆ. ನನಗೀಗ 26 ವರ್ಷಗಳು. ಗಂಡ ಕುಡುಕ. ನಿತ್ಯ ಕುಡಿಯೋದೇ ಅವನ ಕೆಲಸ. ಈಗ ಒಂದು ಶಾಪ್ ಓನರ್ ಆಗಿರೋ ಗಂಡ, ಕೆಲಸಕ್ಕೆ ಅಂತ ತನ್ನ ಅಕ್ಕನ ಮಗನನ್ನು ಕರೆದುಕೊಂಡು ಬಂದು ಮನೆಯಲ್ಲಿಟ್ಟುಕೊಂಡಿದ್ದಾನೆ. ಆತನಿಗೆ 21 ವರ್ಷಗಳು.

ನನ್ನ ಗಂಡ ಕುಡಿದು ನಶೆಯಲ್ಲಿ ಮಲಗಿದ್ದಾಗ ಆತನ ಫೋನ್ ನಿಂದ ನನಗೆ ವಿಡಿಯೋ ಕಾಲ್ ಮಾಡಿ ತನ್ನ ಗುಪ್ತಾಂಗವನ್ನು ಅವರ ಅಳಿಯ ತೋರಿಸುತ್ತಾನೆ. ಮಧ್ಯರಾತ್ರಿ ಕಾಲ್, ಮೆಸೇಜ್ ಮಾಡುತ್ತಲೆ ಇರುತ್ತಾನೆ. ನನ್ನ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾನೆ. ಗಂಡನಿಗೆ ಹೇಳಿದರೆ ಏನೂ ಪ್ರಯೋಜನ ಆಗುತ್ತಿಲ್ಲ. ಮುಂದೇನು ಮಾಡಲಿ?

ಉತ್ತರ: ನೀವು ನಿಮ್ಮ ಗಂಡನ ಅಕ್ಕನ ಮಗನಿಂದ ಅಂತರ ಕಾಯ್ದುಕೊಳ್ಳಿ. ಆತನಿಗೆ ಯಾವುದೇ ರೆಸ್ಪಾನ್ಸ್ ನೀಡಬೇಡಿ. ಆತನ ಕೆಟ್ಟ ವರ್ತನೆಗಳ ಬಗ್ಗೆ ಸ್ಕ್ರೀನ್ ಶಾಟ್ ತೆಗೆದು ಅಥವಾ ಇತರೆ ದಾಖಲೆಗಳೊಂದಿಗೆ ಮನೆಮಂದಿಗೆ ತೋರಿಸಿ ಆತನನ್ನು ಮನೆಯಿಂದ ಬೇಗ ಹೊರಗೆ ಹಾಕಿ. ಇಲ್ಲದಿದ್ದರೆ ನಿಮ್ಮ ಸಂಸಾರ ಹಳ್ಳ ಹಿಡಿಯೋದು ಖಂಡಿತ. ಆತ ಸರಿಯಾಗದಿದ್ದರೆ ಪೊಲೀಸರ ನೆರವು ಪಡೆದುಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಮುಂದಿನ ಸುದ್ದಿ