Select Your Language

Notifications

webdunia
webdunia
webdunia
webdunia

ದೀರ್ಘ ಸಮಯದಿಂದ ಆತ್ಮರತಿ ಮಾಡಿದರೆ ಫಲವಂತಿಕೆ ನಷ್ಟವಾಗುವುದೇ?

ದೀರ್ಘ ಸಮಯದಿಂದ ಆತ್ಮರತಿ ಮಾಡಿದರೆ ಫಲವಂತಿಕೆ ನಷ್ಟವಾಗುವುದೇ?
ಬೆಂಗಳೂರು , ಮಂಗಳವಾರ, 7 ಏಪ್ರಿಲ್ 2020 (09:16 IST)
ಬೆಂಗಳೂರು: ನಾನು 15 ವರ್ಷದವನಾದಾಗಿನಿಂದ ಆತ್ಮರತಿ ಮಾಡುತ್ತಿದ್ದೇನೆ. ಈಗ ನನಗೆ 25 ವರ್ಷ. ಸುದೀರ್ಘ ಸಮಯದಿಂದ ಆತ್ಮರತಿ ಮಾಡುವುದರಿಂದ ಫಲವಂತಿಕೆ ನಷ್ಟವಾಗುವುದೇ?


ನಿಮ್ಮ ವಯಸ್ಸಿನಲ್ಲಿ ಲೈಂಗಿಕ ಕಾಮನೆ ಅರಳುವುದು ಸಾಮಾನ್ಯ. ಲೈಂಗಿಕ ತೃಪ್ತಿ ಪಡೆಯಲು ಆತ್ಮರತಿ ಉತ್ತಮ ವಿಧಾನ. ಇದನ್ನು ಮಾಡುವುದರಿಂದ ವೀರ್ಯಾಣು ನಷ್ಟವಾಗುವುದು ಅಥವಾ ಫಲವಂತಿಕೆ ನಷ್ಟವಾಗದು. ಆದರೆ ಅದುವೇ ಚಟವಾಗಬಾರದು. ತೀರಾ ಬಯಕೆಯಾದಾಗ ಮಾತ್ರ ಸ್ವಯಂ ರತಿ ಮಾಡಿಕೊಂಡು ತೃಪ್ತಿ ಪಡೆದರೆ ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ಯೋನಿಯಿಂದ ಬರುವ ವಾಸನೆ ನನಗೆ ಸಂಭೋಗ ಹೊಂದಲು ಅಸಹ್ಯವೆನಿಸುತ್ತದೆ