Select Your Language

Notifications

webdunia
webdunia
webdunia
webdunia

ಹೆರಿಗೆಯ ಬಳಿಕ ಗುಪ್ತಾಂಗ ಅಗಲವಾದರೆ ಎಂಬ ಭಯ

ಜೀವನ ಶೈಲಿ
ಬೆಂಗಳೂರು , ಶುಕ್ರವಾರ, 3 ಏಪ್ರಿಲ್ 2020 (09:10 IST)
ಬೆಂಗಳೂರು: ನಾನು 22 ವರ್ಷದ ವಿವಾಹಿತೆ. ಇನ್ನೂ ಮಕ್ಕಳಾಗಿಲ್ಲ. ಮಕ್ಕಳಾದ ಮೇಲೆ ನನ್ನ ಗುಪ್ತಾಂಗ ಸಡಿಲವಾದರೆ ಎಂಬ ಭಯ. ಇದು ನಿಜವೇ?


ಹೆರಿಗೆಯ ಬಳಿಕ ಗುಪ್ತಾಂಗ ಮೊದಲಿನಷ್ಟು ಬಿಗಿಯಿಲ್ಲದೇ ಹೋಗಬಹುದು. ಆದರೆ ಇದರಿಂದ ಲೈಂಗಿಕ ಸುಖಕ್ಕೆ ತೊಂದರೆಯಾಗದು. ಒಂದು ವೇಳೆ ನಿಮಗೆ ಸಡಿಲವೆನಿಸಿದರೆ ಅದಕ್ಕೆ ತಕ್ಕ ವ್ಯಾಯಾಮಗಳಿದ್ದು, ಅವುಗಳಿಂದ ಸಮಸ್ಯೆ ಸರಿಪಡಿಸಿಕೊಳ್ಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಅವಳನ್ನು ತೃಪ್ತಿಪಡಿಸಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ಅವಳು ದೂರುತ್ತಿದ್ದಾಳೆ