ಸ್ತನಗಳು ಹೀಗಿದ್ದರೆ ಪ್ರೆಗ್ನೆಂಟ್ ಎಂದರ್ಥವೇ?

Webdunia
ಶುಕ್ರವಾರ, 27 ಮಾರ್ಚ್ 2020 (09:22 IST)
ಬೆಂಗಳೂರು: ನಾನು 22 ವರ್ಷದ ಯುವತಿ. ನನ್ನ ಗೆಳೆಯನ ಜತೆ ಇತ್ತೀಚೆಗೆ ಲೈಂಗಿಕ ಸುಖ ಪಡೆದಿದ್ದೆ. ಆದರೆ ಸುರಕ್ಷಿತ ಸಾಧನ ಬಳಸಿದ್ದೆವು. ಆದರೆ ಈಗ ನನ್ನ ಸ್ತನಗಳು ಬಿಗಿಯಾಗಿದ್ದು, ಸೊಂಟ ನೋವಿದೆ. ಇದೆಲ್ಲಾ ಗರ್ಭಧರಿಸಿರುವ ಲಕ್ಷಣವೇ?


ಸ್ತನಗಳು ಬಿಗಿಯಾಗಿದ್ದರೆ, ಸೊಂಟ ನೋವಿದ್ದ ಮಾತ್ರಕ್ಕೇ ಗರ್ಭಿಣಿಯಾಗಿರಬೇಕೆಂದಿಲ್ಲ. ನೀವು ಸರಿಯಾಗಿ ಸುರಕ್ಷಿತ ಸಾಧನ ಬಳಸಿದ್ದೀರಿ ಎಂದಾದರೆ ಗರ್ಭಿಣಿಯಾಗುವ ಸಾಧ‍್ಯತೆಯಿಲ್ಲ. ಹಾಗಿದ್ದರೂ ನಿಮಗೆ ಸಂಶಯವಿದ್ದರೆ ತಕ್ಷಣವೇ ಮೂತ್ರ ಪರೀಕ್ಷೆ ಮಾಡಿಸಿಕೊಂಡು ಅನುಮಾನ ಪರಿಹರಿಸಿಕೊಳ್ಳಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ