ನನ್ನವನ ಪಾಕೆಟ್ ನಲ್ಲಿ ಕಾಂಡೋಮ್ ಸಿಕ್ಕಿದಾಗಿನಿಂದ ಅನುಮಾನ ಶುರುವಾಗಿದೆ

Webdunia
ಸೋಮವಾರ, 2 ಮಾರ್ಚ್ 2020 (08:54 IST)
ಬೆಂಗಳೂರು: ನನ್ನ ಪತಿ ಕೆಲಸದ ನಿಮಿತ್ತ ಸಾಕಷ್ಟು ಪ್ರವಾಸ ಮಾಡುತ್ತಿರುತ್ತಾರೆ. ಆದರೆ ಇತ್ತೀಚೆಗೆ ಅವರ ಪಾಕೆಟ್ ನಲ್ಲಿ ಕಾಂಡೋಮ್ ಪತ್ತೆಯಾಗಿತ್ತು. ಇದನ್ನು ನೋಡಿದಾಗಿನಿಂದ ನನಗೆ ಅವರು ನನ್ನ ಹೊರತು ಬೇರೆಯವರೊಂದಿಗೆ ಸೆಕ್ಸ್ ಸಂಬಂಧ ಹೊಂದಿದ್ದಾರೇನೋ ಅಂತ ಅನುಮಾನ. ಇದನ್ನು ಹೇಗೆ ಬಗೆಹರಿಸಲಿ?


ಒಂದು ವೇಳೆ ನಿಮ್ಮ ಪತಿ ನಿಮ್ಮನ್ನು ತುಂಬಾ ಇಷ್ಟಪಡುತ್ತಿದ್ದರೆ ಅಕಸ್ಮಾತ್ತಾಗಿ ಕಾಂಡೋಮ್ ಅವರ ಜೇಬಿನಲ್ಲಿ ಪತ್ತೆಯಾಗಿದ್ದಿರಬಹುದು. ಅಥವಾ ಒಂದು ವೇಳೆ ಅವರು ಬೇರೆ ಹುಡುಗಿಯೊಂದಿಗೆ ಸೆಕ್ಸ್ ಸಂಬಂಧ ಹೊಂದಿರಲೂ ಬಹುದು! ಅದೇನೇ ಇದ್ದರೂ ನೀವು ಅವರ ಬಳಿ ನಯವಾಗಿ ಕಾಂಡೋಮ್ ಯಾಕೆ ನಿಮ್ಮ ಜೇಬಿನಲ್ಲಿತ್ತು ಎಂದು ಕೇಳಿ ಅವರ ಉತ್ತರದ ಮೇಲೆ ನಿರ್ಧಾರ ಮಾಡಬಹುದು. ಆದರೆ ಆರಂಭದಲ್ಲೇ ತೀರಾ ಅನುಮಾನದ ದೃಷ್ಟಿಯಲ್ಲಿ, ಗದರಿ ಕೇಳಿದರೆ ನಿಮ್ಮ ಪ್ರಶ್ನೆಗೆ ಉತ್ತರ ಸಿಗದು. ಅಥವಾ ನಿಮಗೆ ಕೇಳಲು ಸಾಧ‍್ಯವಾಗುತ್ತಿಲ್ಲ ಎಂದಾದರೆ ಅವರ ಸ್ನೇಹಿತರ ಮೂಲಕ ಕೇಳಿಸಿ ಅನುಮಾನ ಬಗೆಹರಿಸಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಮುಂದಿನ ಸುದ್ದಿ
Show comments