ಹೆರಿಗೆ ನಂತರ ಮಿಲನ ಕ್ರಿಯೆಯಲ್ಲಿ ನೋವು

Webdunia
ಸೋಮವಾರ, 24 ಫೆಬ್ರವರಿ 2020 (09:23 IST)
ಬೆಂಗಳೂರು: ನನ್ನ ಪತ್ನಿಗೆ ಒಂದು ವರ್ಷದ ಹಿಂದೆ ಹೆರಿಗೆಯಾಗಿದೆ. ಆದರೆ ಈಗಲೂ ಲೈಂಗಿಕ ಕ್ರಿಯೆ ನಡೆಸುವಾಗ ನೋವು ಅನುಭವಿಸುತ್ತಿದ್ದಾಳೆ. ಇದಕ್ಕೆ ಕಾರಣವೇನು?


ಹೆರಿಗೆಯ ಸಂದರ್ಭದಲ್ಲಿ ಗುಪ್ತಾಂಗಕ್ಕೆ ಹಾಕಿದ್ದ ಹೊಲಿಗೆ ಇನ್ನೂ ಮಾಸಿರದೇ ಇರಬಹುದು. ಹೀಗಾಗಿ ತಕ್ಷಣವೇ ನಿಮ್ಮ ಸ್ತ್ರೀ ರೋಗ ತಜ್ಞರನ್ನು ಭೇಟಿಯಾಗಿ ಹೊಲಿಗೆ ಸಂಪೂರ್ಣವಾಗಿ ಮಾಸಿದೆಯೇ ಎಂದು ತಿಳಿದುಕೊಳ‍್ಳಬಹುದು. ಇಲ್ಲದೇ ಹೋಗಿದ್ದರೆ ಆ ಭಾಗಕ್ಕೆ ನಿಮ್ಮ ಗುಪ್ತಾಂಗ ತಾಕಿದಾಗ ನೋವಾಗುತ್ತಿರಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ನಿಮ್ಮ ಮಕ್ಕಳಲ್ಲಿ ಕಾಡುತ್ತಿರುವ ತಲೆನೋವು ಈ ಕಾರಣದಿಂದಾಗಿರಬಹುದು

ದಿನದಲ್ಲಿ ಒಂದು ಬಾರಿ ಎಬಿಸಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಏನ್ ಪ್ರಯೋಜನ ಗೊತ್ತಾ

ಬೆಳಿಗ್ಗೆ ತಡವಾಗಿ ಏಳುವುದು ಎಷ್ಟು ಅಪಾಯಕಾರಿ ಗೊತ್ತಾ

ಗರ್ಭಿಣಿಯರು ಎಡಭಾಗಕ್ಕೆ ಹೊರಳಿ ಮಲಗುವುದರಿಂದ ಎಷ್ಟು ಉಪಯೋಗಿವಿದೆ ಗೊತ್ತಾ

ಬೇಸಿಗೆಯಲ್ಲಿ ಯಾವ ತರಕಾರಿಗಳು ಆರೋಗ್ಯಕ್ಕೆ ಬೆಸ್ಟ್ ಗೊತ್ತಾ

ಮುಂದಿನ ಸುದ್ದಿ