ಶೃಂಗಾರದ ವೇಳೆ ಮಹಿಳೆ ತೃಪ್ತಿಯಾಗಬೇಕಾದರೆ ‘ಅದನ್ನು’ ಈ ರೀತಿ ಮಾಡಿ!

Webdunia
ಸೋಮವಾರ, 30 ಡಿಸೆಂಬರ್ 2019 (08:55 IST)
ಬೆಂಗಳೂರು: ಮಹಿಳೆಯರು ಶೃಂಗಾರದ ವೇಳೆ ಉತ್ತೇಜನಗೊಳ್ಳದೇ ಇದ್ದರೂ ಪುರುಷರಿಗೆ ಸಂಪೂರ್ಣ ಸುಖ ನೀಡಲಾರಳು ಹಾಗೆಯೇ ತಾನೂ ಸುಖ ಹೊಂದಲಾರಳು. ಆಕೆ ಹೆಚ್ಚು ಸಹಕಾರ ನೀಡಬೇಕಾದರೆ ಏನು ಮಾಡಬೇಕು ಗೊತ್ತಾ?


ಸಮೀಕ್ಷೆಯೊಂದರ ಪ್ರಕಾರ ಶೃಂಗಾರದ ವೇಳೆ ಪುರುಷರು ಮಹಿಳೆಯರ ಕೂದಲಿನ ಜತೆ ಆಟವಾಡಿದರೆ ಆಕೆಗೆ ಹೆಚ್ಚು ರೊಮ್ಯಾಂಟಿಕ್ ಫೀಲ್ ಸಿಗುತ್ತದಂತೆ. ಆಕೆಯ ಕೂದಲನ್ನು ನೀವಿ ಮುಂಗುರುಳು ಹಿಂದಕ್ಕೆ ಸರಿಸಿದರೆ ಹೆಚ್ಚು ಸಹಕರಿಸುತ್ತಾಳಂತೆ. ಜತೆಗೆ ಪೋಲಿ ಜೋಕ್ಸ್ ಮಾಡಿದರೆ ಆಕೆಗೆ ಇಷ್ಟವಾಗುತ್ತದೆ ಎಂದು ಸಮೀಕ್ಷೆ ಹೇಳಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಚಳಿಗಾಲದಲ್ಲಿ ಜೀರ್ಣ ಶಕ್ತಿ ಹೆಚ್ಚಿಸಲು ಏನು ಮಾಡಬೇಕು

ಮದುವೆಯಾಗುವಾಗ ವಯಸ್ಸಿನಲ್ಲಿ ಹುಡುಗಿ ದೊಡ್ಡಳಾಗಿದ್ರೆ ಏನ್ ಸಮಸ್ಯೆ, ಡಾ.ಪದ್ಮಿನಿ ಪ್ರಸಾದ್‌ ಏನ್‌ ಹೇಳ್ತಾರೆ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಮುಂದಿನ ಸುದ್ದಿ
Show comments