ಗುಪ್ತಾಂಗದಲ್ಲಿ ವಿಪರೀತ ಕೂದಲು ಇದೆ! ಹೇಗೆ ತೆಗೆಯಲಿ?

Webdunia
ಗುರುವಾರ, 5 ಡಿಸೆಂಬರ್ 2019 (08:48 IST)
ಬೆಂಗಳೂರು: ಗುಪ್ತಾಂಗ ಭಾಗದಲ್ಲಿ ನನಗೆ ವಿಪರೀತ ಕೂದಲು ಇವೆ. ಇದರಿಂದಾಗಿ ನನಗೆ ಪತಿಯ ಜೊತೆ ಲೈಂಗಿಕ ಸಂಪರ್ಕ ಮಾಡುವಾಗ ತೊಂದರೆಯಾಗುತ್ತಿದೆ. ಬ್ಲೇಡ್ ನಿಂದ ಶೇಪ್ ಮಾಡಬಹುದೇ?


ಗುಪ್ತಾಂಗದಲ್ಲಿ ಕೂದಲಗಳಿದ್ದರೆ ಅದನ್ನು ಬ್ಲೇಡ್ ನಿಂದ ತೆಗೆಯಬಹುದು. ಆದರೆ ಪ್ರತೀ ಬಾರಿ ತೆಗೆಯುವಾಗಲೂ ಬ್ಲೇಡ್ ಬದಲಾಯಿಸಬೇಕು. ಒಂದು ವೇಳೆ ಬ್ಲೇಡ್‍ ನಿಂದ ತೆಗೆಯುವಾಗ ಗಾಯವಾಗುತ್ತಿದ್ದರೆ, ಸೂಕ್ತ ಕ್ರೀಮ್ ಬಳಸಿ ಸುರಕ್ಷಿತವಾಗಿ ಹೇರ್ ರಿಮೂವ್ ಮಾಡಬಹುದು. ಕೂದಲು ತೆಗೆದ ಬಳಿಕ ಡೆಟ್ಟಾಲ್ ಅಥವಾ ಅಂತಹ ಆಂಟಿ ಸೆಪ್ಟಿಕ್ ಲಿಕ್ವಿಡ್ ಬಳಸಿ ಗುಪ್ತಾಂಗ ಭಾಗವನ್ನು ಚೆನ್ನಾಗಿ ತೊಳೆದುಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ತೆಂಗಿನಕಾಯಿ ಸೇವಿಸುತ್ತೀರಾ ಹಾಗಿದ್ದರೆ ಇಲ್ಲಿ ನೋಡಿ

ಚಳಿಗಾಲದಲ್ಲಿ ಜಿಮ್ ಮಾಡುತ್ತಿದ್ದರೆ ಇದೊಂದು ಎಚ್ಚರಿಕೆ ತಪ್ಪದೇ ಗಮನಿಸಿ

ಉತ್ತಮ ಆರೋಗ್ಯಕ್ಕೆ ದಿನದ ಆರೋಗ್ಯ ಕಾಳಜಿ ಹೀಗಿರಲಿ

ಥೈರಾಯ್ಡ್ ಹೆಚ್ಚಾಗಿದೆ ಸೂಚಿಸುವ ಐದು ಚಿಹ್ನೆಗಳಿವು

ಆರ್ಥರೈಟಿಸ್ ನೋವಿದ್ದರೆ ಈ ಒಂದು ಹಣ್ಣು ಸೇವಿಸಿ

ಮುಂದಿನ ಸುದ್ದಿ