Select Your Language

Notifications

webdunia
webdunia
webdunia
webdunia

ಧೂಮಪಾನ ಚಟವನ್ನು ಬಿಡಲು ಆಗುತ್ತಿಲ್ಲವೇ? ಹಾಗಾದ್ರೆ ಈ ಮನೆಮದ್ದನ್ನು ಬಳಸಿ

ಧೂಮಪಾನ ಚಟವನ್ನು ಬಿಡಲು ಆಗುತ್ತಿಲ್ಲವೇ? ಹಾಗಾದ್ರೆ  ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಗುರುವಾರ, 10 ಜನವರಿ 2019 (07:43 IST)
ಬೆಂಗಳೂರು : ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದರೂ ಕೂಡ ಕೆಲವರು ಅದಕ್ಕೆ ಅಡಿಕ್ಟ್ ಆಗಿರುತ್ತಾರೆ. ನಂತರ ಅವರು ಅದನ್ನು ಬಿಡಬೇಕೆಂದರೂ ಕೂಡ ಅದು ಸಾಧ್ಯವಾಗುವುದಿಲ್ಲ. ಅಂತವರು ಈ ಮನೆಮದ್ದನ್ನು ಬಳಸಿದರೆ ಸುಲಭವಾಗಿ ಈ ಕೆಟ್ಟ ಚಟದಿಂದ ದೂರವಾಗಬಹುದು.


2 ಲೀ ನೀರಿಗೆ  ಓಂಕಾಳು 250 ಗ್ರಾಂ ಹಾಕಿ ಚೆನ್ನಾಗಿ ಕುದಿಸಬೇಕು. ನೀರಿ 500ಎಂಎಲ್ ಆಗುವ ತನಕ ಕುದಿಸಬೇಕು. ನಂತರ ಅದನ್ನು ಸೋಸಿ ಸ್ಟೋರ್ ಮಾಡಿಟ್ಟುಕೊಳ್ಳಿ. ಈ ನೀರನ್ನು 2-3 ಟೆಬಲ್ ಚಮಚದಷ್ಟು ತೆಗೆದುಕೊಂಡು ದಿನಕ್ಕೆ 2-3 ಬಾರಿ ಕುಡಿಯಬೇಕು. ಒಂದು ವೇಳೆ ಧೂಮಪಾನ ಮಾಡಬೇಕು ಅನಿಸಿದಾಗ ದಿನಕ್ಕೆ 5 ಬಾರಿ ಕುಡಿಯಬಹುದು. ಅದಕ್ಕಿಂತ ಜಾಸ್ತಿ ಕುಡಿಯಬಾರದು.


ಇದನ್ನು 1 ವಾರ ಮಾಡಿದರೆ ಧೂಮಪಾನ ಚಟದಿಂದ ದೂರವಾಗಬಹುದು. ಆದರೆ ಈ ಮನೆಮದ್ದನ್ನು ಮಾಡುವವರು ದಿನಕ್ಕೆ  4ಲೀಟರ್ ನೀರು ಕುಡಿಯಲೇಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅತಿಸಾರ(ಭೇದಿ) ಕಡಿಮೆಯಾಗಲು ಸುಲಭ ಮನೆಮದ್ದು ಇಲ್ಲಿದೆ ನೋಡಿ