Select Your Language

Notifications

webdunia
webdunia
webdunia
webdunia

ಮಧುಮೇಹಿಗಳು ಹಸಿಮೆಣಸಿನ ಕಾಯಿಯನ್ನು ಸೇವಿಸಬಹುದೇ?

ಮಧುಮೇಹಿಗಳು ಹಸಿಮೆಣಸಿನ ಕಾಯಿಯನ್ನು ಸೇವಿಸಬಹುದೇ?
ಬೆಂಗಳೂರು , ಬುಧವಾರ, 16 ಡಿಸೆಂಬರ್ 2020 (07:14 IST)
ಬೆಂಗಳೂರು : ಹಸಿಮೆಣಸಿನ ಕಾಯಿ ಆರೋಗ್ಯಕ್ಕೆ ಉತ್ತಮ ಎಂದು ಹೇಳುತ್ತಾರೆ. ಇದನ್ನು ಬಳಸುವುದರಿಂದ ಹಲವು ಸಮಸ್ಯೆಗಳಿಂದ ದೂರವಿರಬಹುದು. ಆದರೆ ಮಧುಮೇಹಿಗಳು ಹಸಿಮೆಣಸಿನ ಕಾಯಿಯನ್ನು ಸೇವಿಸಬಹುದೇ?ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಮಧುಮೇಹಿಗಳು ತಮ್ಮ ಆಹಾರದಲ್ಲಿ  ಹಸಿಮೆಣಸಿನಕಾಯಿಯನ್ನು ಸೇರಿಸಿಕೊಳ್ಳಬಹುದು. ಏಕೆಂದರೆ ಹಸಿಮೆಣಸಿನ ಕಾಯಿ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತವೆ. ಆದರೆ ಅತಿಯಾಗಿ ಸೇವಿಸಬಾರದು ಯಾಕೆಂದರೆ ಮಧುಮೇಹಿಗಳು ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸಲು ಔಷಧಗಳ ಜೊತೆಗೆ ಹಸಿಮೆಣಸಿನಕಾಯಿಯನ್ನು ಸೇವಿಸಿದರೆ ಸಕ್ಕರೆ ಮಟ್ಟ ಕಡಿಮೆಯಾಗಬಹುದು ಎಚ್ಚರ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಫಕ್ಷನ್ ಗಳಲ್ಲಿ ನೀವು ಸುಂದರವಾಗಿ ಕಾಣಲು ಈ ಫೇಸ್ ಪ್ಯಾಕ್ ಹಚ್ಚಿ