Webdunia - Bharat's app for daily news and videos

Install App

ಇವೆರಡನ್ನು ಉಪಯೋಗಿಸಿದರೆ ಬೇಗನೆ ವಯಸ್ಸಾದವರಂತೆ ಕಾಣಿಸುವುದನ್ನು ತಡೆಯಬಹುದಂತೆ

Webdunia
ಶನಿವಾರ, 9 ಜೂನ್ 2018 (05:46 IST)
ಬೆಂಗಳೂರು : ವಯಸ್ಸಾಗುವುದು ಒಂದು ನೈಸರ್ಗಿಕ ಪ್ರಕ್ರಿಯೆ. ಜೀವಕೋಶಗಳು ಬೆಳೆದಂತೆ ಪ್ರತಿ ಜೀವಿಯೂ ವಯಸ್ಸಾದಂತೆ ಕಾಣುವುದು. ಇದು ಪ್ರತಿಯೊಂದು ಜೀವಿಯಲ್ಲೂ ನಡೆದೇ ನಡೆಯುತ್ತೆ. ಆದ್ರೆ ಇದು ಒಂದು ವಯಸ್ಸು ತಲುಪಿದ ನಂತರ ನಡೆಯಬೇಕು. ಆದರೆ ಮನುಷ್ಯನಲ್ಲಿ ಕಾಣುವ ಬಿಳಿಕೂದಲು, ಚರ್ಮ ಸುಕ್ಕುಗಟ್ಟುವುದು ಇಂತಹ ಲಕ್ಷಣಗಳು ವಯಸ್ಸಾಗುವುದಕ್ಕಿಂತ ಮುನ್ನವೇ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಗೆ ಇಲ್ಲಿದೆ ನೋಡಿ ಪರಿಹಾರ.


ಎಳನೀರು ಮತ್ತು ಜೇನುತುಪ್ಪ : ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶಗಳಿಂದಾಗಿ ಹೀಗೆ ಜೀವಕೋಶಗಳು ಬೆಳೆದು ಬೇಗನೆ ವಯಸ್ಸಾದಂತೆ ಕಾಣಿಸಿಕೊಳ್ಳುವ ಗುಣಲಕ್ಷಣಗಳು ನಿಯಂತ್ರಣಕ್ಕೆ ತರುತ್ತವೆ. ಆದ್ದರಿಂದ ಇವೆರಡನ್ನು ಸತತವಾಗಿ ಉಪಯೋಗಿಸುವುದರಿಂದ ನೀವು ವಯಸ್ಸಿಗೆ ತಕ್ಕಂತೆ ಕಾಣಿಸಿಕೊಳ್ಳತ್ತೀರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments