Publish Date: Tue, 08 Oct 2019 (13:04 IST)
Updated Date: Tue, 08 Oct 2019 (13:11 IST)
ಪ್ರಶ್ನೆ: ನಾನು 25 ವರ್ಷದ ಯುವಕ. ನೋಡಲು ಬಾಡಿ ಬಿಲ್ಡರ್ ಥರ ಇದ್ದೇನೆ. ನನ್ನ ಮನೆಯ ಪಕ್ಕದಲ್ಲಿ ಆಂಟಿ ಇದ್ದಾರೆ. ಅವರ ವಯಸ್ಸು 30. ಅವರ ಗಂಡ ಬೆಳಗ್ಗೆ ಮನೆ ಬಿಟ್ಟು ಬೇರೆ ಊರಿಗೆ ನಿತ್ಯ ಕೆಲಸಕ್ಕೆ ಹೋಗುತ್ತಾರೆ.
ಮರಳಿ ಮನೆಗೆ ಬರೋದು ತಡರಾತ್ರಿನೇ. ಆಕೆಗೆ ಇನ್ನೂ ಮಕ್ಕಳಾಗಿಲ್ಲ. ಹೀಗಾಗಿ ಮನೆಯಲ್ಲಿ ಒಬ್ಬಳೇ ಇರುವಾಗ ಆಂಟಿ ನನ್ನನ್ನು ಪದೇ ಪದೇ ಕರೆದು ಲೈಂಗಿಕ ಸುಖ ನೀಡು ಅಂತ ಒತ್ತಾಯ ಮಾಡುತ್ತಿದ್ದಾರೆ.
ನೋಡೋಕೂ ತುಂಬಾನೆ ಸುಂದರವಾಗಿದ್ದಾರೆ. ಹೀಗಾಗಿ ನಾನೂ ಕೂಡಾ ಹಲವು ಬಾರಿ ಆಂಟಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿರುವೆ. ಆಂಟಿ ಈಗ ಗರ್ಭಿಣಿಯಾಗಿದ್ದು, ಗಂಡನನ್ನ ಬಿಟ್ಟು ನನ್ನ ಮದುವೆಯಾಗ್ತೇನೆ ಅಂತಿದ್ದಾಳೆ. ಮುಂದೇನು ಮಾಡಲಿ?
ಉತ್ತರ: ಮದುವೆಗೂ ಮುನ್ನ ನೀವು ಆಂಟಿಯ ಮೋಹದ ಬಲೆಯಲ್ಲಿ ಸಿಲುಕಿದ್ದು ತಪ್ಪು. ಆಂಟಿಗೆ ಗಂಡ ಇದ್ದಾನೆ. ಸಂಸಾರವಿದೆ ಎನ್ನುವ ಅರಿವಿರಲಿ. ಅವರ ಒಂಟಿತನ ನೀಗಿಸಿಕೊಳ್ಳೋಕೆ ನಿಮ್ಮನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರಬಹುದು. ನಿಮ್ಮ ಸಂಬಂಧಕ್ಕೆ ಶೀಘ್ರ ಕೊನೆ ಹಾಡಿ. ಫೋನ್ ನಂಬರ್ ಬದಲಿಸಿ. ಇಲ್ಲವೇ ನೇರವಾಗಿ ಅವರಿಗೆ ಹೇಳಿಬಿಡಿ. ಇನ್ನು ನೀವು ಮದುವೆಯ ಹೊಸ್ತಿನಲ್ಲಿದ್ದೀರಿ. ಹೊಸ ಸಂಸಾರ, ಸಂಗಾತಿ ಬಗ್ಗೆ ನೂರಾರು ಕನಸುಗಳು ನಿಮಗಿರುತ್ತವೆ.
ನಿಮ್ಮಾಕೆಯೂ ನಿಮ್ಮ ಮೇಲೆ ಭರವಸೆ ಇಟ್ಟುಕೊಂಡಿರುತ್ತಾರೆ. ಅವರಿಗೆ ಮೋಸ ಮಾಡಬೇಡಿ. ಆದದ್ದೆಲ್ಲ ಕೆಟ್ಟ ಕನಸು ಅಂತ ತಿಳಿದುಕೊಂಡು, ನಿಮ್ಮ ಹೊಸ ಬಾಳು ರೂಪಿಸಿಕೊಳ್ಳುವತ್ತ ಗಮನ ಕೊಡಿ. ಇದರಿಂದ ಅವರ ಸಂಸಾರ ಹಾಗೂ ನಿಮ್ಮ ಸಂಸಾರ ಸರಿಯಾಗಿರುತ್ತದೆ.