ಮಹಿಳೆಯರ ಗುಪ್ತಾಂಗದ ಆರೋಗ್ಯಕ್ಕೆ ಈ ಆಹಾರಗಳ ಸೇವನೆ ಒಳ್ಳೆಯದು

ಗುರುವಾರ, 6 ಡಿಸೆಂಬರ್ 2018 (09:05 IST)
ಬೆಂಗಳೂರು: ಮಹಿಳೆಯರ ಗುಪ್ತಾಂಗದ ಸೋಂಕು, ಲೈಂಗಿಕ ಸಮಸ್ಯೆಗಳಿಂದ ದೂರವಿರಬೇಕಾದರೆ ಈ ಆಹಾರಗಳ ಸೇವನೆ ಒಳ್ಳೆಯದು.

ಮಜ್ಜಿಗೆ
ಮಜ್ಜಿಗೆಯಲ್ಲಿರುವ ಜೀವಂತ ಬ್ಯಾಕ್ಟೀರಿಯಾಗಳು ಮಹಿಳೆಯರ ಯೋನಿ ಸೋಂಕು ತಡೆಗಟ್ಟುವುದಲ್ಲದೆ, ಇಲ್ಲಿ ಪಿಚ್ ಲೆವೆಲ್ ಹೆಚ್ಚುವಂತೆ ಮಾಡುತ್ತದೆ.

ನೀರು
ಸಾಕಷ್ಟು ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಹೆಚ್ಚಿರುತ್ತದೆ. ಇದರಿಂದ ಸಹಜವಾಗಿಯೇ ಆ ಭಾಗಕ್ಕೆ ಹೆಚ್ಚಿನ ರಕ್ತ ಪೂರೈಕೆಯಾಗುವುದಲ್ಲದೆ, ಗುಪ್ತಾಂಗದ ಡ್ರೈನೆಸ್ ಸಮಸ್ಯೆ ಹೋಗಲಾಡಿಸುತ್ತದೆ.

ಶುಂಠಿ ಟೀ
ಶುಂಠಿ ಚಹಾ ಸೇವನೆಯಿಂದ ಯೋನಿ ಸಡಿಲಗೊಳಿಸುವ ಮೂಲಕ ಮುಟ್ಟಿನ ದಿನಗಳಲ್ಲಿ ಬರುವ ನೋವನ್ನು ಶಮನಗೊಳಿಸುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಗರ್ಭಿಣಿಯರು ಬಳಸುವ ಸೌಂದರ್ಯ ವರ್ಧಕ, ಸೋಪ್ ನಿಂದ ಮಕ್ಕಳ ಮೇಲೆ ಎಂಥಾ ಪರಿಣಾಮ ಬೀರುತ್ತೆ ಗೊತ್ತಾ?!