Webdunia - Bharat's app for daily news and videos

Install App

ಬೀಟ್​ರೂಟ್ ನ್ನು ಈ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಸೇವಿಸಬೇಡಿ

Webdunia
ಭಾನುವಾರ, 21 ಅಕ್ಟೋಬರ್ 2018 (09:19 IST)
ಬೆಂಗಳೂರು : ಬೀಟ್​ರೂಟ್​ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ  ಬೀಟ್​ರೂಟ್ ನಿಂದಲೂ ಕೆಲವು ಅಡ್ಡಪರಿಣಾಮಗಳಿವೆಯಂತೆ.


*ಅತಿಯಾಗಿ ಬೀಟ್​ರೂಟ್ ಸೇವನೆ ಮಾಡಿದರೆ ಮೂತ್ರವು ಕೆಂಪು ಬಣ್ಣದಿಂದ ಹೋಗುತ್ತವೆ. ಅದರಲ್ಲು ಕಬ್ಬಿಣದ ಕೊರತೆ ಇರುವವರಲ್ಲಿ ಈ ಸಮಸ್ಯೆ ಹೆಚ್ಚು ಗೋಚರಿಸುತ್ತದೆ.


*ಹಾರ್ವರ್ಡ್ ಹೆಲ್ತ್ ಬ್ಲಾಗ್​ ಪ್ರಕಾರ, ಬೀಟ್​ರೂಟ್​ನಲ್ಲಿ ಆಕ್ಸಲೇಟ್ ಪ್ರಮಾಣ ಅಧಿಕವಾಗಿದೆ. ಇದು ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗಲು ಕಾರಣವಾಗುತ್ತದೆ. ಹಾಗಾಗಿ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯಂದ ಬಳಲುತ್ತಿರುವವರು ಬೀಟ್​ರೂಟ್​ನಿಂದ ದೂರವಿರಿ.


*ಅತಿಯಾದ ಬೀಟ್​ರೂಟ್ ಸೇವನೆ ಹೊಟ್ಟೆ ಉಬ್ಬರಿಸುವಿಕೆ, ಸ್ನಾಯುಗಳ ಸೆಳೆತ ಅಲ್ಲದೆ ಮಲಬದ್ಧತೆಗೂ ಕಾರಣವಾಗಬಹುದು. ವಾಯುಸಂಬಂಧಿ ತೊಂದರೆ ಇರುವವರು ಬೀಟ್​ರೂಟ್ ಸೇವನೆಯಿಂದ ಆದಷ್ಟು ದೂರವಿರಿ.


*ಪ್ರಮುಖವಾಗಿ ಮಧುಮೇಯಿಗಳು ಬೀಟ್​ರೂಟ್ ಸೇವನೆಯಿಂದ ದೂರವಿದ್ದಷ್ಟು ಒಳ್ಳೆಯದು. ಬೀಟ್​ರೂಟ್​ನ್ನು ಲೆಕ್ಕಕ್ಕಿಂತ ಅಧಿಕ ಸೇವಿಸಿದರೆ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಅಧಿಕವಾಗುತ್ತದೆ.


*ಗರ್ಭಿಣಿಯರು ಬೀಟ್​ರೂಟ್​ ಸೇವನೆ ಮಾಡುವುದನ್ನು ನಿಲ್ಲಿಸಬೇಕು. ಇದರಲ್ಲಿರುವ ನೈಟ್ರೈಟ್ ಅಂಶ ಗರ್ಭಿಣಿ ಮಹಿಳೆಯರ ಮಗುವಿನ ಮೇಲೆ ಪರಿಣಾಮ ಬೀಳಬಹುದು.


*ಬೀಟ್​ರೂಟ್​ನಲ್ಲಿರುವ ಕೆಲ ಅಂಶ ಸಂಧಿವಾತವನ್ನು ಉತ್ತೇಜಿಸುತ್ತದೆ. ನಿಮಗೆ ಜ್ವರ, ತಲೆ ನೋವು ಮುಂತಾದ ಸಮಸ್ಯೆಗಳಿದ್ದು ಬೀಟ್​ರೂಟ್​ ಸೇವಿಸಿದರೆ ಇನ್ನಷ್ಟು ನೋವಿಗೆ ಕಾರಣವಾಗಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments