Select Your Language

Notifications

webdunia
webdunia
webdunia
webdunia

ಕೂದಲಿನ ಎಣ್ಣೆಯಂಶ ನಿವಾರಣೆಯಾಗಲು ಈ ಮನೆಮದ್ದನ್ನು ಹಚ್ಚಿ

ಕೂದಲಿನ ಎಣ್ಣೆಯಂಶ ನಿವಾರಣೆಯಾಗಲು ಈ ಮನೆಮದ್ದನ್ನು ಹಚ್ಚಿ
ಬೆಂಗಳೂರು , ಶನಿವಾರ, 12 ಡಿಸೆಂಬರ್ 2020 (09:57 IST)
ಬೆಂಗಳೂರು : ಕೂದಲು ಚೆನ್ನಾಗಿ ಇರಬೇಕೆಂದು ಎಣ್ಣೆ ಮಸಾಜ್ ಮಾಡುತ್ತಾರೆ. ಆದರೆ ಸ್ನಾನ ಮಾಡಿದರೆ ಈ ಎಣ್ಣೆ ಹೋಗುವುದು. ಅದಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿ.

ನಿಮ್ಮ ಕೂದಲನ್ನು ಬಿಯರ್ ನಿಂದ ತೊಳೆಯುವುದು ನಿಮ್ಮ ಕೂದಲಿನ ಜಿಗುಟುತನವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದು ಕೂದಲಿಗೆ ಹೊಳಪನ್ನು ನೀಡುತ್ತದೆ. 1 ಕಪ್ ಬಿಯರ್ ಗೆ ½ ಕಪ್ ನೀರನ್ನು ಬೆರೆಸಿ ಇದನ್ನು ಕೂದಲಿಗೆ ಹಚ್ಚಿ. ಬಳಿಕ ವಾಶ್ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ತಪ್ಪದೇ ಈ ಹಸಿರು ಸೊಪ್ಪುಗಳನ್ನು ಸೇವಿಸಿ