Webdunia - Bharat's app for daily news and videos

Install App

ಹರಳೆಣ್ಣೆ ಕುಡಿದವರಾಂಗೆ ಮುಖ ಮಾಡಬ್ಯಾಡ್ರೀ ಹಚ್ಚಿ ಕೂಲಾಗಿರಿ

Webdunia
ಗುರುವಾರ, 5 ಜನವರಿ 2017 (14:19 IST)
ಬೆಂಗಳೂರು: ಹರಳೆಣ್ಣೆ ಕುಡಿದಾಂಗೆ ಮುಖ ಮಾಡೋದು ಎಂಬ ಮಾತಿದೆ. ಅದು ಅಷ್ಟೊಂದು ಕಡು ವಾಸನೆಯ ಎಣ್ಣೆಯಂತೆ. ಆದರೆ ಇದರಿಂದ ಹಲವು ಆರೋಗ್ಯಕರ ಉಪಯೋಗಗಳಿವೆ. ಅವರು ಯಾವುವೆಲ್ಲಾ ನೋಡೋಣ.

ಕಣ್ಣ ಕೆಳಗೆ ಅಥವಾ ಮುಖದಲ್ಲಿ ಕಪ್ಪು ವರ್ತುಲದ ಚಿಂತೆಯೇ? ಹಾಗಿದ್ದರೆ ರಾತ್ರಿ ಮಲಗುವ ಮುಂಚೆ ಹರಳೆಣ್ಣೆಯನ್ನು ಮುಖಕ್ಕೆ ಹಚ್ಚಿ ಮಲಗಿದರೆ, ಕೆಲ ದಿನಗಳ ನಂತರ ಕಪ್ಪು ಕಲೆಗಳನ್ನು ನಿವಾರಿಸುತ್ತವೆ.

ಹುಬ್ಬು ಅಂದ ಕಾಣಬೇಕೆಂದು ಬಯಸುವವರು, ಹುಬ್ಬಿನ ಮೇಲೆ ದಿನಾ ಹಚ್ಚಿಕೊಳ್ಳುವುದರಿಂದ ಹುಬ್ಬಿನ ಕೂದಲು ದಟ್ಟವಾಗಿ ಬೆಳೆಯುತ್ತವೆ.  ಮಲಗುವ ಮುಂಚೆ, ಕೂದಲು, ಕಣ್ಣಿನ ಮೇಲ್ಭಾಗಕ್ಕೆ ಹಚ್ಚಿಕೊಳ್ಳುವುದರಿಂದ, ಒತ್ತಡ  ಕಡಿಮೆಯಾಗಿ ಚೆನ್ನಾಗಿ ನಿದ್ರೆ ಮಾಡಬಹುದು.

ಉಷ್ಣದಿಂದಾಗಿ ಹೊಟ್ಟೆ ನೋವಾಗುತ್ತಿದ್ದರೆ, ಹೊಕ್ಕುಳದ ಸುತ್ತ ಹರಳೆಣ್ಣೆ ಹಚ್ಚಿದರೆ, ಹೊಟ್ಟೆ ನೋವು ಉಪಶಮನವಾಗುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಪ್ರವಾಸಕ್ಕೆ ತೆರಳುವ ಪ್ಲಾನ್ ಇದ್ಯಾ, ಹಾಗಾದರೆ ಇದನ್ನು ತಪ್ಪದೆ ತೆಗೆದುಕೊಂಡು ಹೋಗಿ

ಚಳಿಗಾಲದಲ್ಲಿ ಉತ್ತಮ ಆರೋಗ್ಯಕ್ಕೆ ಈ ರೀತಿ ರಸಂ ಮಾಡಿ ಸೇವಿಸಿ

ಹೊಸ ವರ್ಷವನ್ನು ಆರೋಗ್ಯಕರ ರೀತಿಯಲ್ಲಿ ಆಚರಿಸಲು 5 ಸಲಹೆಗಳು

ಮುಟ್ಟಿನ ನೋವು ಕಡಿಮೆ ಮಾಡಲು ಇಲ್ಲಿದೆ ಕೆಲವು ಸೂಪರ್ ಉಪಾಯಗಳು

ಕ್ರಿಸ್ಮಸ್‌ ವಿಶೇಷ: ಹಬ್ಬದ ಸೀಸನ್‌ಗಾಗಿ ಪ್ಲಮ್ ಕೇಕ್‌ ಪ್ರಯತ್ನಿಸಲೇಬೇಕು

ಮುಂದಿನ ಸುದ್ದಿ
Show comments