Webdunia - Bharat's app for daily news and videos

Install App

ನಮ್ಮ ಅಡುಗೆ ಮನೆಯಲ್ಲೇ ಇದೆ ರೋಗನಿರೋಧಕ ಶಕ್ತಿಗಳು!

Webdunia
ಗುರುವಾರ, 16 ಮಾರ್ಚ್ 2017 (12:27 IST)
ಬೆಂಗಳೂರು: ಆಂಟಿ ಬಯೋಟಿಕ್ಸ್ ತೆಗೆದುಕೊಳ್ಳುವ ಬದಲು ನಮ್ಮ ಅಡುಗೆ ಮನೆಯಲ್ಲೇ ಸಿಗುವ ಆರೋಗ್ಯಕರ ರೋಗನಿರೋಧಕ ಪದಾರ್ಥಗಳನ್ನು ಸೇವಿಸಿ ಆರೋಗ್ಯವಂತರಾಗಿರಬೇಕು.

 
ಜೇನು ತುಪ್ಪ

ಜೇನು ತುಪ್ಪ ಎನ್ನುವುದು ಹಲವು ಖಾಯಿಲೆಗಳಿಗೆ ಔಷಧ. ಉಸಿರಾಟದ ತೊಂದರೆ, ಶೀತ ಸಂಬಂಧೀ ಸಮಸ್ಯೆಗಳಿಗೆ ಜೇನು ತುಪ್ಪವನ್ನು ಬಳಸುತ್ತಾರೆ. ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರೂ ಜೇನು ತುಪ್ಪ ಸೇವಿಸುವುದು ಉತ್ತಮ.

ಕಹಿಬೇವು

ಚರ್ಮ ರೋಗ, ಮೈ ಕೈ ನೋವಿಗೆ ಕಹಿ ಬೇವಿಗಿಂತ ಬೇರೊಂದು ಮದ್ದಿಲ್ಲ.  ಹಲವು ಆಯುರ್ವೇದ ಔಷಧಗಳಲ್ಲಿ ಕಹಿಬೇವಿನ ಬಳಕೆಯಾಗುತ್ತಿದೆ.  ಕಹಿಬೇವಿನ ಎಣ್ಣೆ ಮಾಡಿಕೊಂಡು ಹಚ್ಚಿಕೊಂಡರೆ ಮೈ ಕೈ ನೋವಿನ ಎಣ್ಣೆ ಬಳಸಬಹುದು.

ಬೆಳ್ಳುಳ್ಳಿ

ಅಸಿಡಿಟಿಯಿಂದ ಹಿಡಿದು ಹಲ್ಲು ನೋವಿನವರೆಗೂ ಬೆಳ್ಳುಳ್ಳಿ ಮದ್ದು. ಪ್ರತಿನಿತ್ಯ ಬೆಳ್ಳುಳ್ಳಿ ಸೇವಿಸುವುದರಿಂದ ಹೃದಯ ಖಾಯಿಲೆ, ಅಸಿಡಿಟಿ, ರಕ್ತದೊತ್ತಡಗಳಿಂದ ದೂರವಿರಬಹುದು ಎಂದು ಹಲವು ಸಂಶೋಧನೆಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉಳಿದ ಅನ್ನ ಮರುದಿನ ಸೇವನೆ ಮಾಡ್ತೀರಾ ಹಾಗಿದ್ದರೆ ಡೇಂಜರ್ ಏನು ನೋಡಿ

ಮಕ್ಕಳಲ್ಲಿನ ಏಕಾಗ್ರತೆ, ನೆನಪು ಶಕ್ತಿ ಸಮಸ್ಯೆಗೆ ಬ್ರಾಹ್ಮಿ ರಾಮಬಾಣ

ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಎಚ್.ಪಿ.ವಿ. ಕ್ಯಾನ್ಸರ್ ಸಾರ್ವಜನಿಕ ಅರಿವಿನ ಅಭಿಯಾನಕ್ಕೆ ಚಾಲನೆ

ಮಳೆಗಾಲದಲ್ಲಿ ಸಿಗುವ ಈ ಹಣ್ಣು ಸಿಕ್ಕರೆ ಮಿಸ್ ಮಾಡದೆ ಸೇವನೆ ಮಾಡಿ

ಮಳೆಗಾಲದಲ್ಲಿ ಕಟ್ಟುನಿಟ್ಟಾಗಿ ದೂರವಿಡಲೇ ಬೇಕಾದ ಆಹಾರಗಳು

ಮುಂದಿನ ಸುದ್ದಿ
Show comments