Webdunia - Bharat's app for daily news and videos

Install App

ಮುಖದ ಕಾಂತಿ ಹೆಚ್ಚಾಗಲು ಟೀ ಗೆ ಇದನ್ನು ಸೇರಿಸಿ ಹಚ್ಚಿ

Webdunia
ಶುಕ್ರವಾರ, 26 ಜೂನ್ 2020 (09:04 IST)
ಬೆಂಗಳೂರು : ಸೌಂದರ್ಯ ವರ್ದನೆಗೆ ಟೀ ತುಂಬಾನೆ ಸಹಕಾರಿ. ಆದಕಾರಣ ಟೀ ಗೆ ಇದನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ನಿಮ್ಮ ಸೌಂದರ್ಯ ಹೆಚ್ಚಾಗುತ್ತದೆ.

ಚಹಾದ ಕಷಾಯ ತಯಾರಿಸಿ ಅದಕ್ಕೆ ಸಕ್ಕರೆ ಹಾಕದೆ ಮುಖಕ್ಕೆ ಹಚ್ಚಿ ಮುಖ ತೊಳೆಯುವುದರಿಂದ ಮುಖ ತುಂಬಾ ಕಾಂತಿಯುತವಾಗುತ್ತದೆ.

ಹಾಗೇ ಬಿಸಿಲಿನಿಂದ ನಿಮ್ಮ ಕೈಕತ್ತಿನ ಭಾಗ ಕಪ್ಪಾಗಿದ್ದರೆ ಗ್ರೀನ್ ಟೀ ಕಷಾಯಕ್ಕೆ ಗಟ್ಟಿ ಮೊಸರು ಸೇರಿಸಿ ಮಸಾಜ್ ಮಾಡಿ ತೊಳೆದರೆ ಚರ್ಮದ ಕಾಂತಿ ಹೆಚ್ಚುತ್ತದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments