Select Your Language

Notifications

webdunia
webdunia
webdunia
webdunia

ಟೀ ಟ್ರೀ ಆಯಿಲ್ ಪ್ರಾಣಿಗಳ ಮೇಲೆ ಬಳಸುವುದು ಸುರಕ್ಷಿತವೇ?

ಟೀ ಟ್ರೀ ಆಯಿಲ್ ಪ್ರಾಣಿಗಳ ಮೇಲೆ ಬಳಸುವುದು ಸುರಕ್ಷಿತವೇ?
ಬೆಂಗಳೂರು , ಸೋಮವಾರ, 14 ಡಿಸೆಂಬರ್ 2020 (10:43 IST)
ಬೆಂಗಳೂರು : ಟೀ ಟ್ರೀ ಆಯಿಲ್ ಮನುಷ್ಯರಿಗೆ ಪ್ರಯೋಜನಕಾರಿ. ಇದರಿಂದ ಆರೋಗ್ಯ ಮತ್ತು ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು. ಆದರೆ ಅದನ್ನು ಸಾಕು ಪ್ರಾಣಿಗಳಾದ ನಾಯಿ, ಬೆಕ್ಕುಗಳಿಗೆ ಬಳಸಬೇಡಿ.

ಹೌದು. ಟೀ ಟ್ರೀ ಆಯಿಲ್ ಪ್ರಾಣಿಗಳ ಮೇಲೆ ಬಳಸುವುದು ಸುರಕ್ಷಿತವಲ್ಲ. ಯಾಕೆಂದರೆ ಇದನ್ನು ಪ್ರಾಣಿಗಳು ಸೇವಿಸುವುದರಿಂದ ಅದರಲ್ಲಿರುವ ಅಂಶವು ಜೀರ್ಣ ಕ್ರಿಯೆ, ಉಸಿರಾಟ, ಕೆಮ್ಮು, ಉಬ್ಬಸ, ವಾಂತಿ ನಡುಕ ಹಲವು ಸಮಸ್ಯೆಯನ್ನು ಉಂಟುಮಾಡುತ್ತದೆ. ಹಾಗೇ ಈ ಆಯಿಲ್ ಅನ್ನು ಪ್ರಾಣಿಗಳ ಚರ್ಮಕ್ಕೆ ಬಳಸಿದರೆ ಅದಕ್ಕೆ ಚರ್ಮದ ಕಿರಿಕಿರಿ ಉಂಟಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲದಲ್ಲಿ ಕೈಗಳು ಅಂದವಾಗಿ ಕಾಣಲು ಇದನ್ನು ಹಚ್ಚಿ