ಹೊಟ್ಟೆಹುಣ್ಣು ಅಥವಾ ಅಲ್ಸರ್‌ನ ತೊಂದರೆ ಇರುವವರು ಹಸಿದಿರಬಾರದು. ಏನಾದರೂ ತಿಂಡಿಗಳನ್ನು ತಿನ್ನುತ್ತಲೇ ಇರಬೇಕು, ಬರಿ ಹೊಟ್ಟೆಯಲ್ಲಿರದಂತೆ ಎಚ್ಚರಿಕೆ ವಹಿಸಬೇಕು.
ಬರಿ ಹೊಟ್ಟೆಯ ಹಸಿವು, ಹೊಟ್ಟೆಹುಣ್ಣು(ಅಲ್ಸರ್), ಜೀರ್ಣಾಂಗಗಳ ದೋಷ ಇದ್ದವರಿಗೆ ಬಾಯಿವಾಸನೆ ಅಧಿಕವಾಗಿರುತ್ತದೆ. ಇದು ಬಾಯಿ ಹುಣ್ಣು ಹಾಗೂ ಒಸಡಿನ ರೋಗಗಳಿಗೂ ಕಾರಣವಾಗಬಹುದು.