Webdunia - Bharat's app for daily news and videos

Install App

ಅವಳು ಕುಚಗಳನ್ನು ನನ್ನ ಮುಂದೆ ಕುಣಿಸೋದ್ಯಾಕೆ?

Webdunia
ಸೋಮವಾರ, 10 ಜೂನ್ 2019 (18:45 IST)
ಪ್ರಶ್ನೆ: ಸರ್, ನಮ್ಮ ಎದುರಿನ ಮನೆಯಲ್ಲಿ ಒಬ್ಬಳು ಬೊಂಬಾಟ್ ಆಂಟಿ ಇದ್ದಾಳೆ. ಎರಡು ಮಕ್ಕಳಿದ್ದರೂ ಯಾವ ಕಾಲೇಜ್ ಹುಡುಗಿಯರಿಗಿಂತ ಕಡಿಮೆ ಇಲ್ಲ ಎನ್ನುವಂತಿದ್ದಾಳೆ. ನನ್ನ ಜತೆ ಸಲುಗೆ ಬೆಳೆಸಿಕೊಂಡಿರುವ ಅವಳು, ಪದೇ ಪದೇ ನನ್ನ ಕಣ್ಣ ಮುಂದೆ ತನ್ನ ಸ್ತನಗಳಿಗೆ ಕೈ ಹಿಡಿದುಕೊಳ್ಳುವುದು, ಕುಣಿಸುವುದು ಮಾಡುತ್ತಾಳೆ.


ಒಂದೊಮ್ಮೆ ಯಾರೂ ಇಲ್ಲದಾಗ ತನ್ನ ಮನೆಗೆ ಕರೆದು ನನ್ನಿಂದ ಸುಖ ಪಟ್ಟಿದ್ದಾಳೆ. ಆಗಲೂ ಸ್ತನಗಳಿಂದಲೇ ನನಗೆ ಮಜಾ ಕೊಟ್ಟಿದ್ದಳು. ಅವಳೇಕೆ ಹಾಗೆ ಮಾಡುತ್ತಿದ್ದಾಳೆ?

ಉತ್ತರ: ಪರಸ್ತ್ರೀ ಸಂಗ ಎನ್ನುವುದು ಬೆಂಕಿಯನ್ನು ಬಟ್ಟೆಯಲ್ಲಿ ಕಟ್ಟಿಕೊಂಡಂತೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಿ.
ಯಾರದೋ ಪತ್ನಿ ಸಲುಗೆ ತೋರಿದರೆ ಅದನ್ನೇ ಬಂಡವಾಳ ಮಾಡಿಕೊಂಡು ಅವಳ ಜತೆ ಸುಖಿಸೋದು ಸರಿಯಲ್ಲ.

ನಾಳೆ ನಿಮ್ಮ ಪತ್ನಿಗೆ ಯಾರಾದರೂ ಹೀಗೆ ಮಾಡಿದರೆ ಏನು ಮಾಡುತ್ತೀರಿ? ನಿಮ್ಮ ಅಕ್ಕ ಅಥವಾ ತಂಗಿಗೆ ಬೇರೆಯವರು ಸುಖ ನೀಡಿದರೆ ಏನು ಮಾಡುತ್ತೀರಿ? ಹಾಗಾಗಿ ಕೂಡಲೇ ಅವಳ ಸಹವಾಸದಿಂದ ದೂರವಿರಿ. ಇದರಿಂದ ನಿಮ್ಮ ಹಾಗೂ ಆಕೆಯ ಕುಟುಂಬ ನೆಮ್ಮದಿಯಿಂದ ಇರಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

ಮುಂದಿನ ಸುದ್ದಿ
Show comments