ಜೇನು ಬಳಸಿ ರತಿಸುಖ ಬೊಂಬಾಟ್ ಆಗಿ ಆನಂದಿಸಿ

Webdunia
ಮಂಗಳವಾರ, 23 ಜುಲೈ 2019 (14:23 IST)
ಈಚೆಗೆ ಒಂದು ಲೈಂಗಿಕ ಕ್ರೀಡೆಯು ಜನಪ್ರಿಯತೆ ಪಡೆದುಕೊಳ್ತಾ ಇದೆ. ಅದೇ ಹನಿ ರತಿಕ್ರೀಡೆ. ಶೇ. 35ರಷ್ಟು ಮಂದಿ ತಮ್ಮ ಲೈಂಗಿಕ ಜೀವನದಲ್ಲಿ ಹನಿ ಆಟ ಪ್ರಯೋಗಿಸಿದ್ದಾರೆ. ಹೀಗಂತ ಲವ್ ಹನಿ ಮಾಡಿದಂತಹ ಇತ್ತೀಚಿನ ಸಮೀಕ್ಷೆಯು ಹೇಳಿದೆ.


ಏನಿದು ಹನಿ ಹನಿ ರತಿ ಕಹಾನಿ
ಇದೊಂದು ಬಿಡಿಎಸ್ ಎಮ್ ತಂತ್ರ. ಲೈಂಗಿಕ ಕ್ರಿಯೆ ಪೂರ್ವ ಆಟವು ಚರ್ಮವನ್ನು ಉತ್ತೇಜಿಸುತ್ತದೆ ಮತ್ತು ಲೈಂಗಿಕ ಕ್ರಿಯೆ ಉತ್ತೇಜಿಸುತ್ತದೆ. ಕಣ್ಣಿಗೆ ಬಟ್ಟೆ ಕಟ್ಟಿ ಈ ಆಟ ಆಡಲಾಗುತ್ತದೆ.

ಹೇಗೆ ಮಾಡೋದು
ಈ ಥರದ ಸಮಾಗಮದಲ್ಲಿ ಜೇನು ತುಪ್ಪ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ನೀವು ಬಯಸಿದಾಗ ಉತ್ತೇಜವನ್ನು ಉಂಟುಮಾಡುವುದು. ಹನಿ ಆಟವು ನಿಮ್ಮ ಜತೆಗಾರರೊಂದಿಗೆ ಹೆಚ್ಚಿನ ಆನಂದ  ನೀಡುವುದು. ಹನಿಯನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಆಯ್ದ ಆಕೆಯ ಸ್ಥಳಗಳಲ್ಲಿ ಹಚ್ಚಬೇಕು.    

ರತಿಕ್ರೀಡೆಯಲ್ಲಿ ಮಹತ್ವ ಏಕೆ?
ಚರ್ಮದ ನರಗಳನ್ನು ಬಳಸಿಕೊಂಡು ಉದ್ರೇಕ ಹೆಚ್ಚಿಸುವುದು ಈ ಆಟದ ಮುಖ್ಯ ಉದ್ದೇಶ. ಲೈಂಗಿಕ ಕ್ರಿಯೆ ಪೂರ್ವ ಆಟದ ವೇಳೆ ಮಾಡುವಂತಹ ಉತ್ತೇಜನವು ಉದ್ರೇಕ ಹೆಚ್ಚಿಸುವುದು. ಹನಿ ಆಟವು ಸ್ವೀಕರಿಸುವವರಿಗೆ ತುಂಬಾ ಆನಂದ ಉಂಟು ಮಾಡುತ್ತದೆ. ಮಹಿಳೆಯ ತುಟಿ, ಎದೆಭಾಗ ಹಾಗೂ ಎದೆಭಾಗದಿಂದ ಗುಪ್ತಾಂಗದವರೆಗೂ ಜೇನು ತುಪ್ಪವನ್ನು ಹಚ್ಚಬೇಕು. ನಂತರ ಮೇಲಿನಿಂದ ಕೆಳಕ್ಕೆ ಜೇನು ಸವಿಯುತ್ತಾ ಬಂದರೆ ಆಗ ಸ್ವರ್ಗಸುಖಕ್ಕೆ ಪಾರವೇ ಇಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಪುರುಷರಿಗೆ ಹಲಸಿನ ಬೀಜ ಸೇವನೆಯ ಪ್ರಯೋಜನ ತಿಳಿದರೆ ಖಂಡಿತಾ ಬಿಡಲಾರಿರಿ

ತಲೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಆರೋಗ್ಯಕ್ಕೆ ಸಿಗುವ ಲಾಭವೇನು ಗೊತ್ತಾ

ಮನೆ ಸುತ್ತಮುತ್ತಾ ಸಿಗುವ ನುಗ್ಗೆ ಸೊಪ್ಪಿನ ಆರೋಗ್ಯ ಪ್ರಯೋಜನಗಳು ಇಲ್ಲಿದೆ

ಬೇಸಿಗೆಯಲ್ಲಿ ಚರ್ಮದಲ್ಲಿ ಬರುವ ಕೆಂಪು ಗುಳ್ಳೆಗೆ ಸಿಂಪಲ್, ಪರಿಣಾಮಕಾರೀ ಪರಿಹಾರಗಳು

ಒಂದು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು, ಹೆಚ್ಚು ಸೇವಿಸಿದರೆ ಏನಾಗುತ್ತದೆ

ಮುಂದಿನ ಸುದ್ದಿ