ಆಕೆಗೆ ಇಲ್ಲಿ ಸ್ಪರ್ಶ ಮಾಡಿ ಆ ಆನಂದ ಪಡಿ

Webdunia
ಶುಕ್ರವಾರ, 21 ಜೂನ್ 2019 (14:16 IST)
ಪುರುಷ ಕಾಮಕ್ರೀಡೆಗೂ ಮುನ್ನ ಹಾತೊರೆಯುವುದು ಸುಖವಾದ ಸ್ಪರ್ಶಕ್ಕೆ ಮಾತ್ರ. ಮುತ್ತಿನ ಮತ್ತು ಏರುವ ಮೊದಲು ಹಿತವಾದ ಸ್ಪರ್ಶ ಸಿಕ್ಕರೆ ಅಲ್ಲಿಗೆ ಪುರುಷ ಸಜ್ಜಾದಂತೆ. ಅದಕ್ಕೂ ಮೊದಲು ಸ್ಪರ್ಶಕ್ಕೆ ಪ್ರಾಶಸ್ತ್ಯ ನೀಡಬೇಕು.

ಎಲ್ಲಾ ಪುರುಷರಿಗೂ ತನ್ನ ಪ್ರೇಯಸಿಯನ್ನು ಹಿಸುಕಿ ಹಿಪ್ಪೆಕಾಯಿ ಮಾಡಿಬಿಡಬೇಕು ಎಂಬ ಬಲವಾದ ಆಕಾಂಕ್ಷೆ ಇರುತ್ತದೆ. ಮೊದಲ ಯತ್ನದಲ್ಲೆ ಹೆಚ್ಚು ಪ್ರಭಾವಕಾರಿಯಾಗಿಯಾಗಿ ಒತ್ತಡ ಹೇರಿ ಆಕೆಯನ್ನು ಮಣಿಸಬೇಕು. ಆಕೆಯ ನರಳಾಟದಲ್ಲೇ ನಮ್ಮ ಸುಖವಿದೆ ಎಂಬ ಕಲ್ಪನೆ ಇರುವುದು ಸಹಜ.

ಆದರೂ, ಕೆಲವರು ಮಹಿಳೆಯರು ಪ್ರಾಬಲ್ಯ ಮೆರೆದು ತಮ್ಮ ಕೈ ಕಾಲು ಕಟ್ಟಿ ಕ್ರಿಯೆಗೆ ತೊಡಗಿದರೆ ಸುಖ ಸಿಗುತ್ತದೆ ಎಂಬ ಕಲ್ಪನೆ ಕೂಡಾ ಇರುತ್ತದೆ. ಒಟ್ಟಿನಲ್ಲಿ ಪುರುಷರು ಮಹಿಳೆಯರಿಗಿಂತ ಹೆಚ್ಚು ಸಮರ್ಥವಾಗಿ ಸೆಕ್ಸ್ ಸುಖ ಪಡೆಯುವ ಹುಮ್ಮಸ್ಸಿನಲ್ಲಿ ಕಲರ್ ಫುಲ್ ಕಲ್ಪನೆ ಹಾಗೂ ಕನಸು ಕಾಣುವುದಂತೂ ಸತ್ಯ. ಆದರೆ, ಅನುಭವ ಪಡೆಯುವ ಮುನ್ನ ಈ ರೀತಿ ವಿಪರೀತ ಆಚರಣೆ ಕಷ್ಟಕ್ಕೆ ನಾಂದಿ ಹಾಡಬಹುದು. ಸ್ಪರ್ಶ ಸುಖದ ಮಹತ್ವ ಅನುಭವಿಸುವುದನ್ನು ಮೊದಲು ರೂಢಿಸಿಕೊಳ್ಳುವುದು ಒಳಿತು.

ಹೀಗೆ ಮೊದಲ ಬಾರಿಗೆ ಪುರುಷನಿಗೆ ಎಷ್ಟು ಕಾತುರ, ಆತುರ, ಅಜ್ಞಾನವಿರುತ್ತದೆಯೋ ಅದರ ದುಪ್ಪಟ್ಟು ಅಪನಂಬಿಕೆಗಳು ಮಹಿಳೆಯರನ್ನು ಕಾಡುತ್ತಿರುತ್ತದೆ. ಇಂಟರ್ನೆಟ್ ಯುಗದಲ್ಲಿ ಎಲ್ಲವನ್ನೂ ವಿಡಿಯೋ ಮೂಲಕ ಅಭ್ಯಸಿಸಿ ಮುಜಗರವಿಲ್ಲದೆ, ಅಪನಂಬಿಕೆಯಿಲ್ಲದೆ ಆರೋಗ್ಯಕರ ಸಂಭೋಗಕ್ಕೆ ಸಿದ್ಧರಾಗುವುದು ಒಳಿತು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಪುರುಷರಿಗೆ ಹಲಸಿನ ಬೀಜ ಸೇವನೆಯ ಪ್ರಯೋಜನ ತಿಳಿದರೆ ಖಂಡಿತಾ ಬಿಡಲಾರಿರಿ

ತಲೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಆರೋಗ್ಯಕ್ಕೆ ಸಿಗುವ ಲಾಭವೇನು ಗೊತ್ತಾ

ಮನೆ ಸುತ್ತಮುತ್ತಾ ಸಿಗುವ ನುಗ್ಗೆ ಸೊಪ್ಪಿನ ಆರೋಗ್ಯ ಪ್ರಯೋಜನಗಳು ಇಲ್ಲಿದೆ

ಬೇಸಿಗೆಯಲ್ಲಿ ಚರ್ಮದಲ್ಲಿ ಬರುವ ಕೆಂಪು ಗುಳ್ಳೆಗೆ ಸಿಂಪಲ್, ಪರಿಣಾಮಕಾರೀ ಪರಿಹಾರಗಳು

ಒಂದು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು, ಹೆಚ್ಚು ಸೇವಿಸಿದರೆ ಏನಾಗುತ್ತದೆ

ಮುಂದಿನ ಸುದ್ದಿ
Show comments