ಅವನು ಕೊಟ್ಟ ಸುಖ ಇವನು ಕೊಡಲು ಸಾಧ್ಯವಾಗುತ್ತಿಲ್ಲ

Webdunia
ಬುಧವಾರ, 24 ಜುಲೈ 2019 (14:00 IST)
ಪ್ರಶ್ನೆ: ನಾನು 29 ವರ್ಷದ ಯುವತಿ. ಮದುವೆಯಾಗಿ ಮೂರು ವರ್ಷಗಳಾಗಿವೆ. ಆದರೆ ನನ್ನ ಸಮಸ್ಯೆ ಏನೆಂದರೆ ಪ್ರತಿದಿನ ರಾತ್ರಿಯಾದರೆ ನನ್ನ ಪತಿಯೊಂದಿಗೆ ಸೇರಲು ಮೊದ ಮೊದಲು ಕಾತರಿಸುತ್ತಿದ್ದೆ. ಆದರೆ ಈಗೀಗ ರಾತ್ರಿ ಆದರೆ ಯಾಕಪ್ಪಾ ಕತ್ತಲಾಗ್ತಿದೆ ಎಂದು ಕೊಳ್ಳುತ್ತಿರುವೆ.

ಏಕೆಂದರೆ ಪ್ರತಿರಾತ್ರಿ ನನ್ನ ಪತಿ ಒಂದೇ ಥರ ಹಾಸಿಗೆಯಲ್ಲಿ ನನ್ನ ಜತೆ ಸುಖಿಸುತ್ತಾರೆ. ಆದರೆ ನನಗೆ ಮಜಾ ಸಿಗುತ್ತಿಲ್ಲ. ಇನ್ನು ಆಗಾಗ್ಗೆ ಸುಖ ನೀಡುತ್ತಿದ್ದ ಅವನು ತುಂಬಾ ದೂರ ಹೋಗಿದ್ದಾನೆ. ಏನು ಮಾಡಲಿ?

ಉತ್ತರ: ಮದುವೆಯಾದ ಹೊಸತರಲ್ಲಿ ನೀವು ನಿಮ್ಮ ಪತಿಯೊಂದಿಗೆ ಕೆಲಕಾಲ ಖುಷಿಯಾಗಿದ್ದೀರಿ ಎಂಬುದು ನಿಮ್ಮ ಪ್ರಶ್ನೆಯಿಂದಲೇ ತಿಳಿದುಬರುತ್ತಿದೆ. ಆದರೆ ದಿನಗಳದಂತೆ ಒಂದೇ ಭಂಗಿಯಲ್ಲಿ ರಾತ್ರಿ ಮಾಡುವುದು ಸ್ವಾಭಾವಿಕವಾಗಿ ಬೋರ್ ಹೊಡೆಸಲು ಶುರುಮಾಡುತ್ತದೆ. ನೀವಿಗ ಅದನ್ನೇ ಹೇಳುತ್ತಿದ್ದೀರಿ.

ಕತ್ತಲು ಸುತ್ತಲು ಮುತ್ತಿದಂತಹ ಸಮಯದಲ್ಲಿ ಎಂಥ ಸ್ಥಳದಲ್ಲಿ ಲೈಂಗಿಕ ಕ್ರಿಯೆ ನಡೆಸಲು ಬಯಸುತ್ತೀರಿ? ಎಂಬ ಮಲಗುವ ಕೋಣೆ, ಅಡುಗೆಮನೆ, ಟೆರೇಸ್, ವರಾಂಡ, ಬಚ್ಚಲುಮನೆ, ಗ್ಯಾರೇಜಿನಲ್ಲಿಟ್ಟ ಕಾರಿನೊಳಗೆ... ಹೊಸದಾಗಿ ಮದುವೆಯಾದ ಹಸಿದಿರುವ ಮೈ ಹೊಂದಿರುವಂತಹ ಹದಿಹರೆಯದ ಜೋಡಿಗಳಿಗೆ ಸ್ಥಳ ಯಾವುದಾದರೇನು? ಕಂಡ ಸ್ಥಳವೆಲ್ಲ ಶೃಂಗಾರಮಯವೇ. ಹಾಗಾಗಿ ಸರಸಕ್ಕೆ ಪ್ರತಿಬಾರಿ ಬೇರೆ ಸ್ಥಳ ಆಯ್ಕೆಮಾಡಿಕೊಳ್ಳಿ.

ಗಂಡ ಹೆಂಡತಿ ಕಾಮ ಕ್ರೀಡೆಯಾಡಲು ಮಲಗುವ ಕೋಣೆಗಿಂತ ಪ್ರಶಸ್ತವಾದ ಜಾಗ ಮತ್ತೊಂದಿಲ್ಲ. ವಿವಿಧ ಭಂಗಿ ಹಾಗೂ ಮೊದಲಿನ ಆಟ ಆಡುವ ಮೂಲಕ ಸುಖ ಜೀವನ ನಡೆಸಲು ಯತ್ನಿಸಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಾತ್ರಿ ಮಾಡುವ ಈ ಕೆಲಸ ನಿಮ್ಮ ಹೊಟ್ಟೆಗೆ ಸಂಚಕಾರ ತರುತ್ತದೆ

ಊಟ ಮಾಡುವಾಗ ಬಿಕ್ಕಳಿಕೆ ಬಂದ್ರೆ ಏನು ಮಾಡಬೇಕು

ಚಳಿಗಾಲದಲ್ಲಿ ಮೂಗು ಕಟ್ಟುತ್ತಿದ್ದರೆ ಹೀಗೆ ಮಾಡಿ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮುಂದಿನ ಸುದ್ದಿ