Select Your Language

Notifications

webdunia
webdunia
webdunia
webdunia

16 ವರ್ಷ ಬಾಲಕನಿಗೆ ಸ್ತ್ರೀ ಲೈಂಗಿಕ ಅಂಗಾಂಗಳಿರುವುದು ಪತ್ತೆ

16 ವರ್ಷ ಬಾಲಕನಿಗೆ ಸ್ತ್ರೀ ಲೈಂಗಿಕ ಅಂಗಾಂಗಳಿರುವುದು ಪತ್ತೆ
ನವದೆಹಲಿ , ಶುಕ್ರವಾರ, 21 ಅಕ್ಟೋಬರ್ 2016 (14:09 IST)
ಅಪರೂಪದಲ್ಲಿ ಅಪರೂಪದ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ 16 ವರ್ಷ ವಯಸ್ಸಿನ ಬಾಲಕನಿಗೆ, ಯುವತಿಯರಿಗಿರುವ ಎಲ್ಲಾ ಅಂಗಾಂಗಗಳಿರುವುದು ಅಚ್ಚರಿ ಮತ್ತು ಆಘಾತ ಮೂಡಿಸಿದೆ. 
 
ಬಾಲಕನಿಗೆ ಯುವತಿಯರಿಗಿರುವ ಗರ್ಭಾಶಯ, ಗುಪ್ತಾಂಗ ಸೇರಿದಂತೆ ಪ್ರತಿಯೊಂದು ಅಂಗಾಂಗವನ್ನು ಹೊಂದಿದ್ದಾನೆ. ವಿಶ್ವದಲ್ಲಿಯೇ ಇಂತಹ 10 ಪ್ರಕರಣಗಳು ಪತ್ತೆಯಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
 
ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಸರಣಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇದೀಗ ಬಾಲಕ ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ. ಎರಡು ಹಂತದ ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
 
ಬಾಲಕನಲ್ಲಿ ಯುವತಿಯರಿಗಿರುವ ಗರ್ಭಾಶಯ, ಗುಪ್ತಾಂಗವನ್ನು ತೆಗೆದುಹಾಕಲಾಗಿದೆ ಎಂದು ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ರಕ್ತಸಂಬಂಧಿಗಳೊಳಗೆ ವಿವಾಹವಾದರೆ ಏನಾಗುತ್ತೆ? ನಿಮಗೆ ಗೊತ್ತಾ?