ರೋಮ್ಯಾನ್ಸ್, ಸುಖ ನೀಡೋದ್ರಲ್ಲಿ ಅತ್ತಿಗೆ ಎಕ್ಸಪರ್ಟ್

Webdunia
ಗುರುವಾರ, 14 ನವೆಂಬರ್ 2019 (14:24 IST)
ಪ್ರಶ್ನೆ: ಸರ್. ನನಗೆ ಮದುವೆಯಾಗಿ ಮೂರು ತಿಂಗಳಾಗಿದೆ. ಆದರೆ ನನ್ನ ಸಮಸ್ಯೆ ಏನೆಂದರೆ, ನನ್ನ ಪತ್ನಿಗಿಂತಲೂ ನನಗೆ ಅವಳ ತಮ್ಮನ ಪತ್ನಿಯ ಮೇಲೆ ಮನಸ್ಸು ಆಗುತ್ತಿದೆ. ಅವಳು ನೋಡೋಕೆ ಭಾರೀ ಸುಂದರವಾಗಿದ್ದಾಳೆ.

ನೋಡಿದರೆ ಒಂದು ಸಾರಿಯಾದರೂ ಅನುಭವಿಸಬೇಕು ಅಂತಿದ್ದಾಳೆ. ಅವಳು ನನ್ನ ಜತೆ ಕ್ಲೋಸ್ ಆಗಿದ್ದಾಳೆ. ಒಂದು ದಿನ ಮನೆಯಲ್ಲಿ ಯಾರೂ ಇಲ್ಲದಾಗ ನಾನು ಅವಳೊಂದಿಗೆ ಸುಖ ಅನುಭವಿಸಿದ್ದೇನೆ. ಅವಳು ಸುಖ ನೀಡೋದ್ರಲ್ಲಿ ಭಾರೀ ಎಕ್ಸಪರ್ಟ್ ಎನ್ನುವಂತಿದ್ದಾಳೆ. ಮುಂದೆಯೂ ಅವಳೊಂದಿಗೆ ಸಂಭೋಗ ಮಾಡಿದರೆ ಏನಾದರೂ ತೊಂದರೆ ಇದೆಯೇ? ತಿಳಿಸಿ.

ಉತ್ತರ: ನೀವು ನಿಮ್ಮ ಅತ್ತಿಗೆಯ ಬಾಹ್ಯ ಸೌಂದರ್ಯಕ್ಕೆ ಮರುಳಾಗಿದ್ದೀರಿ. ಅನೈತಿಕ ಸಂಬಂಧ ಯಾವತ್ತಿಗೂ ಒಳ್ಳೆಯದಲ್ಲ. ನಿಮ್ಮ ಒಂದು ಅನೈತಿಕ ಸಂಬಂಧದಿಂದ ನಿಮ್ಮ ಹಾಗೂ ನಿಮ್ಮ ಪತ್ನಿಯ ಅಲ್ಲದೇ ಆಕೆಯ ಅಣ್ಣನ ಕುಟುಂಬ ಒಡೆದುಹೋಗುವುದರಲ್ಲಿ ಸಂಶಯವಿಲ್ಲ.

ನಿಮ್ಮ ಕಾಮ ಚಪಲಕ್ಕೆ ನೀವಾಗಿಯೇ ಮೂರ್ನಾಲ್ಕು ಕುಟುಂಬಗಳನ್ನು ಬಲಿಕೊಟ್ಟಂತೆ ಆಗುತ್ತದೆ. ಕೂಡಲೇ ಅನೈತಿಕ ಸಂಬಂಧ ಕೊನೆಗಾನಿಸಿ, ಪತ್ನಿಯೊಂದಿಗೆ ಸುಖವಾಗಿರಿ.




ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಮುಂದಿನ ಸುದ್ದಿ