ನಿಮ್ಮ ವೀರ್ಯ ಕಲುಷಿತವಾಗದಂತೆ ನೋಡಿಕೊಳ್ಳಿ

Webdunia
ಶನಿವಾರ, 13 ಏಪ್ರಿಲ್ 2019 (17:30 IST)
ಪ್ರಶ್ನೆ: ನನ್ನ ವಯಸ್ಸು 35. ನಾನು ಮದುವೆಯಾಗಿ 6 ವರ್ಷಗಳು ಕಳೆದಿವೆ. ನನಗೆ ಇಬ್ಬರು ಮಕ್ಕಳಿದ್ದಾರೆ. ನನ್ನು ಪ್ರಶ್ನೆ ಏನೆಂದರೆ ನಾವು ಎಲ್ಲಿಯವರೆಗೆ ಸ್ತ್ರೀಯಿಂದ ಸೌಖ್ಯವನ್ನು ಪಡೆಯಬಹುದು. ಮತ್ತು ವೀರ್ಯವನ್ನು ಕೆಡದಂತೆ ಇರಲು ಏನು ಮಾಡಬೇಕು?

ಉತ್ತರ: ಭಾರ್ಯಾಸಮಃ ನಾಸ್ತಿ ಶರೀರ ತೋಷಣಂ ಎಂದು ಹಿರಿಯರು ಹೇಳುವುದುಂಟು. ಅಂದರೆ ಸ್ತ್ರೀಯರಿಂದ ಸಿಗುವ ಸುಖ ಮತ್ತೊಂದರಿಂದ ಸಿಗಲಾರದು ಎಂಬುದಾಗಿದೆ. ನಿಮ್ಮ ವೀರ್ಯವನ್ನು ಎಲ್ಲಿಯವರೆಗೆ ನೀವು ಜೋಪಾನ ಮಾಡುತ್ತಿರೋ ಅಲ್ಲಿಯವರೆಗೆ ನೀವು ಹೆಣ್ಣಿನಿಂದ ಸೌಖ್ಯ, ಸುಖ ಪಡೆದುಕೊಳ್ಳಬಹುದು. ಯಾವಾಗ ದುರುಪಯೋಗದಿಂದ ವೀರ್ಯವನ್ನು ಹೊರದೂಡುವಿರೋ ಆಗ ನೀವು ಸಮಸ್ಯೆಗೆ ಸಿಲುಕಿಕೊಳ್ಳುತ್ತೀರಿ.

ವೀರ್ಯವೇ ಜಗತ್ತಿನ ಉತ್ಪತ್ತಿಗೆ ಮೂಲ ಎಂಬುದು ಮರೆಯದಿರಿ. ಇಷ್ಟೇ ವರ್ಷ ಅಥವಾ ಇಷ್ಟೇ ದಿನದವರೆಗೆ ನೀವು ಸೌಖ್ಯ ಪಡೆದುಕೊಳ್ಳಬಹುದು ಎಂದು ನಿಖರವಾಗಿ ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಆದರೂ, ವೀರ್ಯ ಕಲುಷಿತವಾಗದಂತೆ ಎಚ್ಚರವಹಿಸಿರಿ ಮತ್ತು ಸಮಯೋಚಿತವಾಗಿ ಅದನ್ನು ಉಪಯೋಗಿಸಿ ಅಲ್ಲದೇ ಅದು ವೃದ್ಧಿಸುವ ಉಪಾಯ ಕೈಗೊಳ್ಳಿರಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ತೂಕ ಇಳಿಸಿಕೊಳ್ಳುವ ಯೋಜನೆಯಲ್ಲಿರುವವರ ಬೆಳಗ್ಗಿನ ಅಭ್ಯಾಸ ಹೀಗಿರಲಿ

ದಿನಕ್ಕೊಂದು ಸೇಬು ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ

ಬಿಯರ್ ಕುಡಿದ್ರೆ ಹೊಟ್ಟೆ ದಪ್ಪ ಆಗುತ್ತಾ, ಕಾರಣವೇನು ನೋಡಿ video

ಹೃದಯದ ಕಾಳಜಿಗೆ ಈ ಹಣ್ಣುಗಳು ಉತ್ತಮ

ಮಧ್ಯಾಹ್ನ ಮಾಡುವ ನಿದ್ದೆ ಒಳ್ಳೆಯದಾ, ಕೆಟ್ಟದಾ, ಇಲ್ಲಿದೆ ಮಾಹಿತಿ

ಮುಂದಿನ ಸುದ್ದಿ
Show comments