Webdunia - Bharat's app for daily news and videos

Install App

ಮನೆಯಲ್ಲಿಯೇ ವಯಾಗ್ರಾ ಮಾತ್ರೆ ತಯಾರಿಸಿ ಸೇವಿಸಿ: ಸುಖದಾಂಪತ್ಯದ ಪರಾಕಾಷ್ಠೆ ತಲುಪಿ

Webdunia
ಗುರುವಾರ, 7 ಏಪ್ರಿಲ್ 2016 (14:05 IST)
ಮಾರುಕಟ್ಟೆಗಳಲ್ಲಿ ದೊರೆಯುವ ಕಾಮೋತ್ತೇಜಕ ವಯಾಗ್ರಾ ಮಾತ್ರೆಯಿಂದ ಸೈಡ್ ಎಫೆಕ್ಟ್‌ಗಳು ಪರಿಣಾಮ ಬೀರುತ್ತವೆ.  ಮನೆಯಲ್ಲಿಯೇ ಕುಳಿತು ಯಾವುದೇ ಸೈಡ್ ಎಫೆಕ್ಟ್ ಬೀರದಂತಹ ವಯಾಗ್ರಾ ಮಾತ್ರೆ ತಯಾರಿಸಬಹುದು ಎನ್ನುವುದು ನಿಮಗೆ ಗೊತ್ತಿದೆಯೇ? 
 
ರಾಸಲೀಲೆಯಲ್ಲಿ ಪುರುಷನಿಗೆ ಅದ್ಭುತ ಶಕ್ತಿಯನ್ನು ಹೆಚ್ಚಿಸಿ ಸುಖದ ಪರಾಕಾಷ್ಠೆಗೆ ತಲುಪಿಸುವ ವಯಾಗ್ರಾ ಮಾತ್ರೆ ಹೇಗೆ ಮನೆಯಲ್ಲಿಯೇ ತಯಾರಿಸಬಹುದು ಎನ್ನುವ ರಹಸ್ಯವನ್ನು ನಾವು ಬಿಚ್ಚಿಡುತ್ತಿದ್ದೇವೆ. ರಹಸ್ಯವನ್ನು ತಿಳಿದುಕೊಂಡು ಸುಖದಾಂಪತ್ಯದ ಸವಿ ಸವಿಯಿರಿ.
 
ವಯಾಗ್ರಾ ತಯಾರಿಕೆಗೆ ಅಗತ್ಯವಾದವು. 
ಕಲ್ಲಂಗಡಿ ಹಣ್ಣು
ನಿಂಬೆಹಣ್ಣು
 
ತಯಾರಿಸುವುದು : ಕಲ್ಲಂಗಡಿ ಹಣ್ಣಿನಲ್ಲಿ ಹೇರಳವಾದ ಪೋಷಕಾಂಶಗಳೊಂದಿಗೆ ಸಿಟ್ರುಲ್ಲೈನ್ ಮತ್ತು ಲೈಕೋಪೆನೆ ಎನ್ನುವ ಅಂಶಗಳಿವೆ. ಮಹತ್ವದ ವಿಷಯವೆಂದರೆ ಕಲ್ಲಂಗಡಿ ಜ್ಯೂಸ್ ತಯಾರಿಸುವಾಗ ಸಕ್ಕರೆ, ಉಪ್ಪು ಅಥವಾ ಯಾವುದೇ ಮಿಶ್ರಣವನ್ನು ಸೇರಿಸಬಾರದು. ಸೇರಿಸಿದಲ್ಲಿ ಮಿಶ್ರಣದಲ್ಲಿರುವ ಶಕ್ತಿ ಕಡಿಮೆಯಾಗುತ್ತದೆ.
 
ಕಲ್ಲಂಗಡಿ ಹಣ್ಣನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ ಮಿಕ್ಸರ್‌ಗೆ ಹಾಕಿ, ನೀರು ಬೆರೆಸಬಾರದು. ಜ್ಯೂಸ್ ತಯಾರಾದ ನಂತರ ಅದಕ್ಕೆ ನಿಂಬೆಹಣ್ಣಿನ ರಸ ಸೇರಿಸಿ.
 
ಜ್ಯೂಸ್‌ನ್ನು ಒಂದು ಪಾತ್ರೆಯಲ್ಲಿ ಹಾಕಿ ಅದರಲ್ಲಿನ ನೀರಿನ ಅಂಶ ಹೋಗುವವರೆಗೆ ಕೆಲ ನಿಮಿಷಗಳ ಕಾಲ ಕುದಿಸಬೇಕು. ನಂತರ ಸುಮಾರು ಒಂದು ಗಂಟೆ ಕಾಲ ತಣ್ಣಗಾಗಲು ಬಿಡಿ. 
 
ನಂತರ ಅದನ್ನು ಒಂದು ಗ್ಲಾಸಿನ ಬಾಟಲಿಯಲ್ಲಿ ಶೇಖರಿಸಿ ತಂಪಾದ ಮತ್ತು ಒಣಗಿರುವ ಅಂದರೆ ಫ್ರಿಡ್ಜ್‌‌ನಂತಹ ವಸ್ತುವಿನಲ್ಲಿಡಿ.
 
ಯಾವ ರೀತಿ ಬಳಕೆ ಮಾಡಬಹುದು: 
 
ದಿನಕ್ಕೆ ಎರಡು ಬಾರಿ ಸೇವಿಸಬಹುದು: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು ಮತ್ತು ರಾತ್ರಿ ಊಟಕ್ಕೂ ಮುಂಚೆ ಸೇವಿಸಬೇಕು.
 
ಪುರುಷನ ದೇಹದ ಭಾರ ಮತ್ತು ಆಕಾರವನ್ನು ಗಮನದಲ್ಲಿಟ್ಟುಕೊಂಡು 2 ಟೇಬಲ್ ಸ್ಪೂನ್ ಸೇವಿಸುವಂತೆ ಶಿಫಾರಸ್ಸು ಮಾಡಲಾಗಿದೆ.
 
ಗಮನಹರಿಸಿ: ಮನೆಯಲ್ಲಿ ಮಾಡಿದ ವಯಾಗ್ರಾ ಏಲ್ಲಾ ವಯಸ್ಸಿನ ಪುರುಷರು ಸೇವಿಸಬಹುದಾಗಿದ್ದು, ಯಾವುದೇ ಸೈಡ್ ಎಫೆಕ್ಟ್ ಇರುವುದಿಲ್ಲ ಎನ್ನಲಾಗಿದೆ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments