Webdunia - Bharat's app for daily news and videos

Install App

ನೀವು ಹಸ್ತ ಮೈಥುನ ಹೇಗೆ ಮಾಡಿಕೊಳ್ಳುವಿರಿ?

Webdunia
ಭಾನುವಾರ, 23 ಜೂನ್ 2019 (17:37 IST)
ಹಸ್ತ ಮೈಥುನ ಎಂದರೆ ಭಯ, ಆತಂಕಪಡುವ ಕಾಲ ಈಗ ದೂರಾಗಿದೆ. ಹಸ್ತಮೈಥುನದಿಂದ ರಕ್ತಕೊರತೆ ಎದುರಾಗುತ್ತೆ. ಆರೋಗ್ಯ ಕೆಡುತ್ತೆ, ಲೈಂಗಿಕ ಸಾಮರ್ಥ್ಯ ಕಡಿಮೆಯಾಗುತ್ತದೆ ಎಂಬ ನಂಬಿಕೆಗಳು ಹುಸಿ ಎಂಬುದು ನಿಧಾನವಾಗಿಯಾದರೂ ಎಲ್ಲರಿಗೂ ಮನವರಿಕೆಯಾಗುತ್ತಿದೆ.

ನಿತ್ಯವೂ ಯಂತ್ರದಂತೆ ಹಿಂದಕ್ಕೆ ಮುಂದಕ್ಕೆ ಚಲಿಸುವ ಕ್ರಿಯೆ ಬೋರ್ ಹೊಡೆಸುವ ಮುನ್ನ ಬೇರೊಂದು ವಿಧಾನಕ್ಕೆ ಅಂಟಿಕೊಂಡು ಸುಖ ಹೆಚ್ಚಿಸಿಕೊಳ್ಳಬಹುದು. ಕಲ್ಲಂಗಡಿ ಹಣ್ಣಿನ ಮಧ್ಯಭಾಗದಲ್ಲಿ ತೂತು ಮಾಡಿ ಅದರಲ್ಲಿ ಶಿಶ್ನವನ್ನು ತೂರಿಸಿ ಸಂಭೋಗದ ಸುಖ ಅನುಭವಿಸುವ ಕಲ್ಪನೆಯಲ್ಲಿ ಮುಳುಗೇಳುವುದು ಒಂದು ರೀತಿ ಅಭ್ಯಾಸ.

ಹಾಸಿಗೆಯಲ್ಲಿ ಬೋರಲು ಬಿದ್ದುಕೊಂಡು ದಿಂಬನ್ನು ಬಳಸಿ ಹಸ್ತಮೈಥುನ ಮಾಡಿಕೊಳ್ಳುವುದಿದೆ. ಎರಡು ದಿಂಬಿನ ಮಧ್ಯೆ ಶಿಶ್ನವನ್ನು ಸ್ಥಾಪಿಸಿ ಸಂಭೋಗ ಕ್ರಿಯೆ ಯಂತೆ ಸುಖ ಅನುಭವಿಸುವುದು ಮಾಮೂಲಿ.

ಬೋರಲು ಬಿದ್ದು ಮೇಲ್ಮುಖಗೊಂಡ ಶಿಶ್ನವನ್ನು ದಿಂಬಿನ ಮೇಲೆ ಒತ್ತುತ್ತಾ ಹಿಂದಕ್ಕೂ ಮುಂದಕ್ಕೂ ಚಲಿಸುವ ಮೂಲಕ ಬಯಸಿದ ಸುಖ ಗಳಿಸಬಹುದು.

ಒಂದೇ ಕೈ ಬಳಸಿ ಏಕತಾನತೆ ಕಾಡಿದರೆ, ಕೈ ಬದಲಿಸಿ ಕ್ರಿಯೆ ಮುಂದುವರೆಸಬಹುದು. ಕೆಲವೊಮ್ಮೆ ಎರಡೂ ಕೈ ಪ್ರಯೋಗವೂ ಓಕೆ.

ಅಂಗೈ ಮುಷ್ಟಿಯಲ್ಲಿ ಶಿಶ್ನವನ್ನು ಮೇಲಿಂದ ಹಿಡಿದುಕೊಂಡು ಮುಂದಕ್ಕೆ ಹಿಂದಕ್ಕೆ ಕ್ರಿಯೆ ಮಾಡುವ ಮೂಲಕ ವೈವಿಧ್ಯಮಯ ವಿಧಾನ ಪ್ರಯೋಗ ನಡೆಸಬಹುದು. ಆದರೂ ಜಾಗೃತೆಯಿಂದ ಮುಂದುವರಿಯುವುದು ಉತ್ತಮ. ಸಾಧ್ಯವಾದರೆ ವೈದ್ಯರ ಸಲಹೆ ಪಡೆದುಕೊಳ್ಳಿ.


ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಬಾಳೆಕಾಯಿ ಹಚ್ಚಿ ಕೈ ಕಪ್ಪಗಾಗಿದ್ದರೆ ಈ ಸಿಂಪಲ್ ಟ್ರಿಕ್ ಉಪಯೋಗಿಸಿ

ಮುಂದಿನ ಸುದ್ದಿ