Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಮಹಿಳೆಯರೇ, ಹೆಚ್ಚೆಚ್ಚು ಹಣ್ಣು, ತರಕಾರಿ ಸೇವಿಸಿ, ಹೃದಯಬೇನೆಯಿಂದ ಮುಕ್ತರಾಗಿರಿ
Webdunia
ಸೋಮವಾರ, 21 ಏಪ್ರಿಲ್ 2014 (12:04 IST)
ಹೃದಯಬೇನೆಗಳು ಕಾಣಿಸಿಕೊಳ್ಳುವ ಅಪಾಯದಿಂದ ಮುಕ್ತರಾಗಲು ಮಹಿಳೆಯರು ಹೆಚ್ಚೆಚ್ಚು ಹಣ್ಣು ,
ತರಕಾರಿಗಳನ್ನು ತಿನ್ನಬೇಕು ಎಂದು ಅಮೆರಿಕದ ಸಂಶೋಧಕರು ಹೇಳಿದ್ದಾರೆ. ಹಣ್ಣು, ತರಕಾರಿಯಂಥ
ಆಹಾರ ಕಡಿಮೆ ಸೇವಿಸುವ ಮಹಿಳೆಯರಿಗೆ ಹೋಲಿಸಿದರೆ ಹೆಚ್ಚೆಚ್ಚು ಹಣ್ಣು, ತರಕಾರಿ ತಿನ್ನುವ
ಮಹಿಳೆಯರಲ್ಲಿ 20 ವರ್ಷಗಳ ನಂತರ ಹೃದಯದ ರಕ್ತನಾಳಗಳಲ್ಲಿ ಲೋಳೆಯಂತಹ ನಿಕ್ಷೇಪದ
ಶೇಖರಣೆ ಕಡಿಮೆಯಾಗುತ್ತದೆ. ಲೋಳೆಯಂಥ ನಿಕ್ಷೇಪ ಅಥವಾ ಕೊಬ್ಬಿನ ಶೇಖರಣೆಯಿಂದ
ಹೃದಯಬೇನೆ, ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂಥ ಅಪಾಯ ಹೆಚ್ಚಿರುತ್ತದೆ.
ಆಶ್ಚರ್ಯಕರವೆಂದರೆ, ಸಂಶೋಧನೆಯ ಫಲಿತಾಂಶಗಳಲ್ಲಿ ಪುರುಷರಿಗೆ ಇದು ಅನ್ವಯವಾಗುವುದಿಲ್ಲ
ಎಂದು ತೋರಿಸಿದೆ. ಲೋಳೆಯ ಶೇಖರಣೆ ಜೀವಾವಧಿ ಪ್ರಕ್ರಿಯೆಯಾಗಿದ್ದು, ಯೌವನದಲ್ಲಿ ಆರೋಗ್ಯಕರ
ಆಹಾರ ಸೇವನೆಯಿಂದ ಈ ಪ್ರಕ್ರಿಯೆ ತಗ್ಗುತ್ತದೆ ಎಂದು ಅಮೆರಿಕದ ಮಿನಿಯಾಪೊಲೀಸ್ ಹೃದಯರೋಗ
ತಜ್ಞ ಮೈಕೇಲ್ ಡಿ. ಮೈಡೇಮಾ ಹೇಳಿದ್ದಾರೆ.
2508 ಜನರನ್ನು ಒಳಗೊಂಡ ಅಧ್ಯಯನದಲ್ಲಿ ಸಂಶೋಧಕರು ಯುವಜನರಲ್ಲಿ ಹಣ್ಣುಗಳು ಮತ್ತು
ತರಕಾರಿಗಳ ಸೇವನೆ ಮತ್ತು 20 ವರ್ಷಗಳ ನಂತರ ಹೃದಯ ಬೇನೆಯ ಉಪಸ್ಥಿತಿ ಕುರಿತ
ಸಂಬಂಧವನ್ನು ಮೌಲ್ಯಮಾಪನ ಮಾಡಲಾಯಿತು.ಸಿಟಿ ಸ್ಕ್ರಾನ್ಗಳನ್ನು ಬಳಸಿಕೊಂಡುಪಡೆದುಕೊಂಡ
ಸಿಎಸಿ ಅಂಕಗಳು ಹೃದಯರಕ್ತನಾಳಗಳಲ್ಲಿ ಶೇಖರವಾದ ಕೊಬ್ಬಿನ ಮೊತ್ತದ ನೇರ ಅಂದಾಜನ್ನು
ಒದಗಿಸಿದೆ. 20ರ ಆಸುಪಾಸಿನಲ್ಲಿ 8ರಿಂದ 9 ಸರ್ವಿಂಗ್ಗಳ ಹಣ್ಣು , ತರಕಾರಿ ಸೇವಿಸುವ ಮಹಿಳೆಯರು
40ರ ಆಸುಪಾಸಿನಲ್ಲಿ ರಕ್ತನಾಳಗಳಲ್ಲಿ ಲೋಳೆ ಅಥವಾ ಕೊಬ್ಬಿನ ಶೇಖರಣೆಯ ಪ್ರಮಾಣ
ಕಡಿಮೆಯಾಗಿರುವುದನ್ನು ಅಧ್ಯಯನ ತಿಳಿಸಿದೆ.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಓದಲೇಬೇಕು
ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್
ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ
ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ
ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?
ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ
ಎಲ್ಲವನ್ನೂ ನೋಡು
ತಾಜಾ
ಖಾಲಿ ಹೊಟ್ಟೆಯಲ್ಲಿ ಜಾಗಿಂಗ್ ಮಾಡುವಾಗ ಅಡ್ಡಪರಿಣಾಮಗಳ ಬಗ್ಗೆ ಎಚ್ಚರಿಕೆಯಿರಲಿ
ಪುದೀನಾ ಸೊಪ್ಪು ಬಳಸಿ ಕಲೆ ನಿವಾರಿಸಲು ಹೀಗೆ ಮಾಡಿ
ದೇಸೀ ಸನ್ ಸ್ಕ್ರೀನ್ ಲೋಷನ್ ಮನೆಯಲ್ಲಿಯೇ ಮಾಡಿ
ಸೆಕೆಗಾಲದಲ್ಲಿ ಪದೇ ಪದೇ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡುತ್ತಿದ್ದರೆ ಇದನ್ನು ತಪ್ಪದೇ ಓದಿ
ಅಸ್ತಮಾ ರೋಗಿಗಳು ಹಾಲು ಹೇಗೆ ಸೇವಿಸಬೇಕು ಮತ್ತು ಬೆಸ್ಟ್ ಟೈಮ್ ಯಾವುದು ತಿಳಿಯಿರಿ
Show comments