ರಾತ್ರಿಯಾದ್ರೆ ಸಾಕು, ಸೊಂಟ ನೋವು ಅಂತಾಳೆ

Webdunia
ಬುಧವಾರ, 17 ಏಪ್ರಿಲ್ 2019 (20:30 IST)
ಪ್ರಶ್ನೆ: ನಾನು ಮದುವೆಯಾಗಿ ಒಂದು ವರ್ಷವಾಗಿದೆ. ನಾನು ನನ್ನ ಪತ್ನಿಯನ್ನು ತುಂಬಾ ಪ್ರೀತಿ ಮಾಡುತ್ತೇನೆ. ಅನ್ಯೋನ್ಯ ಹಾಗೂ ಆದರ್ಶ ದಂಪತಿಗಳು ನಾವಾಗಬೇಕು ಅಂತೆಲ್ಲ ಕನಸು ಕಂಡಿರುವೆ. ಆದರೆ ನನ್ನ ಪತ್ನಿ ದಿನ ರಾತ್ರಿ ಆದರೆ ಸಾಕು, ಹಾಸಿಗೆ ಮೇಲೆ ನಾವು ಒಂದಾಗಬೇಕೆಂದರೆ ಸೊಂಟ ನೋವಾಗ್ತಿದೆ ಎನ್ನುತ್ತಾಳೆ. ಇದರಿಂದ ನನಗೆ ರಾತ್ರಿ ಕಹಿ ಅನುಭವ ಆಗುತ್ತಿದೆ. ಪರಿಹಾರ ತಿಳಿಸಿ.

ಉತ್ತರ: ನೀವು ನಿಮ್ಮ ಪತ್ನಿಯನ್ನು ಪ್ರೀತಿಸುತ್ತಿರುವುದು ಹಾಗೂ ಆದರ್ಶ ದಂಪತಿಯಾಗಬೇಕೆಂದಿರುವ ನಿಮಗೆ ನನ್ನ ಅಭಿನಂದನೆಗಳು. ದಂಪತಿಗಳಲ್ಲಿ ಪ್ರೀತಿ, ಒಲವು, ಆತ್ಮೀಯತೆ, ನೋವು,ನಲಿವು ಹಂಚಿಕೊಳ್ಳುವುದು ಪ್ರೇಮ ಹಾಗೂ ಕಾಮದಾಟ ಸಹಜವಾಗಿರುತ್ತದೆ. ರಾತ್ರಿಯಾದರೆ ಸೊಂಟ ನೋವು ಎನ್ನುವ ನಿಮ್ಮ ಪತ್ನಿಗೆ ಮೊದಲು ಉತ್ತರ ವೈದ್ಯರ ಹತ್ತಿರ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ. ಮಹಿಳೆಯರಲ್ಲಿ ಸೊಂಟದ ಭಾಗ ಹಾಗೂ ನಿತಂಬದ ಮೇಲಿನ ಭಾಗದಲ್ಲಿ ಸಹಜವಾಗಿ ನೋವಿರುತ್ತದೆ.

ವೈದ್ಯರನ್ನು ಕಂಡು ಚಿಕಿತ್ಸೆ ಕೊಡಿಸಿ. ಅಂದ್ಹಾಗೆ ಹಾಸಿಗೆ ಮೇಲಿನ ಆಟವೇ ಜೀವನವಲ್ಲ. ಅದು ಜೀವನದ ಒಂದು ಭಾಗ ಮಾತ್ರ ಎಂದು ತಿಳಿದುಕೊಳ್ಳಿ. ಇದರಿಂದ ನೀವಂದುಕೊಂಡು ಸುಮಧುರ ಜೀವನ ನಿಮ್ಮದಾಗುತ್ತದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಮುಂದಿನ ಸುದ್ದಿ
Show comments