ಲೈಂಗಿಕ ಜೀವನ ಸುಖವಾಗಿರಬೇಕಾದ್ರೆ ಹೀಗೆ ಮಾಡಿ…

Webdunia
ಶುಕ್ರವಾರ, 8 ಮಾರ್ಚ್ 2019 (19:07 IST)
ವಿವಾಹದ ನಂತರ ಲೈಂಗಿಕ ಜೀವನ ಸುಖವಾಗಿರಬೇಕು ಎಂದು ಎಲ್ರೂ ಅಪೇಕ್ಷೆ ಪಡುತ್ತಾರೆ. ಆದರೆ ಅದಕ್ಕಾಗಿ ಕೆಲವೊಂದು ಟಿಪ್ಸ್ ಪಾಲಿಸಲೇಬೇಕು.

ಸಂಗಾತಿಗೆ ಲೈಂಗಿಕ ಕ್ರಿಯೆ ನಡೆಸಲು ನೀವು ಯಾವತ್ತಿಗೂ ಒತ್ತಾಯ ಮಾಡಬೇಡಿ.  

ದೈಹಿಕ ಸಂಪರ್ಕ ಹೊಂದುವ ಸಮಯದಲ್ಲಿ ನೀವು ನಿಮ್ಮದೇ ಆದ ಕಲ್ಪನಾ ಲೋಕದಲ್ಲಿ ವಿಹರಿಸಿ. ಇದರಿಂದ ಬೆಸ್ಟ್ ಸೆಕ್ಸ್‌ ನಿಮ್ಮದಾಗುತ್ತದೆ.  

ಲೈಂಗಿಕ ಕ್ರಿಯೆ ನಡೆಸುವ ವೇಳೆ ಕಂಫರ್ಟೇಬಲ್‌ ಫೀಲ್‌ ಮಾಡಿಕೊಳ್ಳಿ. 

ಮಿಲನದ ಸಂದರ್ಭ ದೇಹದಲ್ಲಾಗುವ ಪ್ರತಿಯೊಂದು ಬದಲಾವಣೆಗಳನ್ನು ಫೀಲ್‌ ಮಾಡಿಕೊಳ್ಳಿ.

ಸಂಗಾತಿ ಜೊತೆ ಸೆಕ್ಸ್‌ ಬಗ್ಗೆ ಮನ ಬಿಚ್ಚಿ ಮಾತನಾಡಿ.  

ಮಿಲನದ ವೇಳೆ ಟಿವಿ, ಮೊಬೈಲ್‌, ಮೆಸೇಜ್‌ ಯಾವುದನ್ನು ಮಾಡಬೇಡಿ, ನೋಡಬೇಡಿ.   

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ಮುಂದಿನ ಸುದ್ದಿ