Webdunia - Bharat's app for daily news and videos

Install App

ಮಹಿಳೆಯ ಗುಪ್ತಾಂಗದ ನೋವಿಗೆ ಹೀಗೆ ಮಾಡಿ…!

Webdunia
ಗುರುವಾರ, 4 ಏಪ್ರಿಲ್ 2019 (21:28 IST)
ಪ್ರಶ್ನೆ: ನಾನು 32 ವರ್ಷದ ಗೃಹಿಣಿ. ಆಗಾಗ ನನಗೆ ಯೋನಿ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ನನ್ನ ಪತಿಗೆ ರಾತ್ರಿ ಸುಖ ನೀಡಲು ನನ್ನಿಂದ ಸಾಧ್ಯವಾಗುತ್ತಿಲ್ಲ. ವೈದ್ಯರ ಹತ್ತಿರ ಹೋಗಲು ಭಯ. ಮನೆಯಲ್ಲಿಯೇ ಯೋನಿ ನೋವಿಗೆ ಪರಿಹಾರ ಏನಾದರೂ ಇದ್ದರೆ ದಯವಿಟ್ಟು ತಿಳಿಸಿ.

ಉತ್ತರ: ಯೋನಿಯ ನೋವು ಕಳೆಯಲು ನಮ್ಮ ಹಿರಿಯರು ಹಲವು ಉಪಾಯಗಳನ್ನು ಕಂಡುಕೊಂಡಿದ್ದರು. ಬಿಲ್ವಪತ್ರಿ ಕಾಯಿಯೊಳಗಿನ ಬೀಜ ಗಜಗದ ಬೀಜ ಇವನ್ನು ಸಮ ಪ್ರಮಾಣ ಚೂರ್ಣಮಾಡಿ 2 ತೊಲೆ ಪುಡಿಯನ್ನು ಜೇನುತುಪ್ಪದಲ್ಲಿ ಕಲಿಸಿ ನೆಕ್ಕಬೇಕು. ದಿನದಲ್ಲಿ 2 ರಿಂದ 3 ಬಾರಿ ಹೀಗೆ ಮಾಡಿ.

ಇಲ್ಲವೇ, ಕಾಡ ಜೀರಿಗಿ, ಹಿಪ್ಪಲಿ, ಜೇನುತುಪ್ಪ, ಪಾದರ ವಲಣ ಸರಿಯಾಗಿ ಕಲಿಸಿ ಎರಡ್ಮೂರು ದಿನ ಸೇವನೆ ಮಾಡಿದಾಗಲೂ ಯೋನಿ ನೋವು ಕಡಿಮೆಯಾಗಬಲ್ಲದು. ಯಾವುದಕ್ಕೂ ವೈದ್ಯರ ಸಲಹೆ ಪಡೆಯಿರಿ.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಕ್ಯಾರೆಟ್‌ನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜವಿದೆ ಗೊತ್ತಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

ಮುಂದಿನ ಸುದ್ದಿ