Daily Horoscope
✕

ಸಂಭೋಗಕ್ಕೂ ಮೊದಲು ಡ್ಯಾನ್ಸ್ ಮಾಡೋ ಹುಡುಗಿ ನೋಡಿದಿರಾ?

Webdunia
ಭಾನುವಾರ, 1 ಸೆಪ್ಟಂಬರ್ 2019 (18:19 IST)
ಪ್ರಶ್ನೆ: ಸರ್. ನಾನು ಮದುವೆಯಾಗಿ ಎರಡು ತಿಂಗಳಾಗಿವೆ. ಆದರೆ ನನ್ ಹೆಂಡತಿಗೆ ಡ್ಯಾನ್ಸ್ ಮೇಲೆ ತುಂಬಾ ಪ್ರೀತಿ. ನಿತ್ಯವೂ ಸುಮ್ಮನೆ ಒಂದು ಅರೆಕ್ಷಣ ನಿಂತುಕೊಂಡರೂ ಅಷ್ಟರಲ್ಲೇ ಡ್ಯಾನ್ಸ್ ಮಾಡುತ್ತಿರುತ್ತಾಳೆ.

ಹಗಲಲ್ಲಿ ಮಾತ್ರವಲ್ಲ ರಾತ್ರಿ ವೇಳೆ ನಾವು ಮಲಗೋಕೆ ರೆಡಿಯಾಗುವಾಗಲೂ ಅವಳು ಡ್ಯಾನ್ಸ್ ಮಾಡುತ್ತಲೇ ಬೆಡ್ ಗೆ ಬರುತ್ತಾಳೆ. ಇದರಿಂದ ನನಗೆ ಹಿಂಸೆ ಆಗುತ್ತಿದೆ. ಅವಳಿಗೆ ಏನೆಲ್ಲಾ, ಎಷ್ಟೆಲ್ಲಾ ಹೇಳಿದ್ರೂ ಪ್ರಯೋಜನವಾಗಿಲ್ಲ. ಮಾಡೋದೇನು?

ಉತ್ತರ: ವಯಸ್ಸು ಹಾಗೂ ಅಭಿರುಚಿ ಅಲ್ಲದೇ ಕೆಲವರ ಹವ್ಯಾಸಗಳೇ ಅವರಿಗೆ ಜೀವನದ ಭಾಗಗಳಾಗಿ ಪರಿವರ್ತನೆ ಹೊಂದಿರಬಹುದು.

ಅದರಲ್ಲಿ ನಿಮ್ಮ ಹೆಂಡತಿ ಡ್ಯಾನ್ಸ್ ಪ್ರೀತಿಸುತ್ತಿರೋದ್ರಿಂದ ಹಾಗೆ ಮಾಡುತ್ತಿರಬಹುದು. ಆದರೂ ನಿಮಗೆ ಅದರಿಂದ ಕಷ್ಟವೇ ಆಗುತ್ತಿದ್ದರೆ ಮನೋಚಿಕಿತ್ಸಕರನ್ನು ಕಂಡು ನಿಮ್ಮ ಪತ್ನಿಗೆ ಸಲಹೆ ಕೊಡಿಸಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಸೀರೆಗಳು ಬಣ್ಣ ಮಾಸದಂತೆ ಇಟ್ಟುಕೊಳ್ಳಲು ಈ ಸೂಪರ್ ಐಡಿಯಾ ಬಳಸಿ

ಅತಿಯಾಗಿ ಎಣ್ಣೆ ಬಳಸಿದರೆ ಆರೋಗ್ಯದ ಮೇಲೆ ಏನು ಪರಿಣಾಮವಾಗುತ್ತದೆ

ಕಲ್ಲಂಗಡಿಯನ್ನು ಯಾರು ಸೇವಿಸಬಾರದು ತಪ್ಪದೇ ನೋಡಿ

ಪಾದದ ಅಡಿಭಾಗದಲ್ಲಿ ನೋವಾಗಲು ಕಾರಣ ಮತ್ತು ಪರಿಹಾರವೇನು ನೋಡಿ

ಜಿರಳೆ ಕಚ್ಚಿದ ಅಥವಾ ಮುಟ್ಟಿದ ಆಹಾರ ಸೇವಿಸಿದರೆ ಏನಾಗುತ್ತದೆ?

ಮುಂದಿನ ಸುದ್ದಿ