Webdunia - Bharat's app for daily news and videos

Install App

ಸ್ಥೂಲಕಾಯ ದೂರ ಮಾಡುವ ನೋವುರಹಿತ ಚಿಕಿತ್ಸೆ-2

Webdunia
ಮಂಗಳವಾರ, 21 ಜನವರಿ 2014 (15:31 IST)
PR
ಸಿಕ್ಕಾಪಟ್ಟೆ ದಪ್ಪದಿಂದ ತೊಂದರೆ ಅನುಭವಿಸುತ್ತಿರುವವರಿಗೆ ಬಾಡಿ ಅನಲೈಸರ್ ಅತ್ಯಂತ ಪ್ರಯೋಜನಕಾರಿಯಾಗಿದೆ. ಈ ಅನಲೈಸರ್ ಮುಖಾಂತರ ಬಾಡಿಯ ಬಗ್ಗೆ ತಿಳಿದುಕೊಂಡು ಪೂರಕ ಚಿಕಿತ್ಸೆ ಪಡೆಯ ಬಹುದಾಗಿದೆ. ಸಾಮಾನ್ಯವಾಗಿ ದೇಹದಲ್ಲಿ ತೂಕದ ಪ್ರಮಾಣ ಹೆಚ್ಚಾಗಲು ಅನೇಕ ಕಾರಣಗಳಿವೆ . ನಿಮ್ಮ ಶರೀರದ ತತ್ವಗಳ ಜೊತೆಗೆ ಇತರ ಸಂಗತಿಗಳ ಬಗ್ಗೆಯೂ ಗಮನ ನೀಡಲಾಗುತ್ತದೆ . ಇವೆಲ್ಲವೂ ದೇಹದ ಅಧಿಕ ತೂಕವನ್ನು ಕಡಿಮೆ ಮಾಡಲು ಬಳಕೆ ಮಾಡಲಾಗುತ್ತದೆ.

ನಾನ್ ಸರ್ಜಿಕಲ್ ಲೈಪೋಕೆವಿ ಟೆಶನ್ಅತ್ಯಂತ ಸರಳ ಮತ್ತು ಸುಲಭ ಅನ್ನುತ್ತಾರೆ ತಜ್ಞರು. ಈ ಚಿಕಿತ್ಸೆಯಲ್ಲಿ ರೋಗಿಯ ದೇಹದಲ್ಲಿ ರಂಧ್ರ ಮಾಡುವಂತಿಲ್ಲ, ಇದರಿಂದ ನೋವಿನ ಸಮಸ್ಯೆ ಇರುವುದಿಲ್ಲ. ಶರೀರದ ಮೇಲಿನಿಂದ ಲೋ ಪ್ರೀಕ್ವೆನ್ಸಿ ಅಲ್ಟ್ರಾ ಸಾನಿಕ್ ಕಿರಣಗಳನ್ನು ಹಾಯಿಸಲಾಗುತ್ತದೆ. ಈ ಮುಖಾಂತರ ದೇಹದಲ್ಲಿ ಸೇರ್ಪಡೆ ಆಗಿರುವ ಅನಗತ್ಯ ಕೊಬ್ಬಿನ ಕಣಗಳನ್ನು ದೂರ ಮಾಡಲಾಗುತ್ತದೆ. ಈ ಚಿಕಿತ್ಸೆ ವಾರಕ್ಕೆರಡು ಬಾರಿ ಮಾಡಲಾಗುತ್ತದೆ. ಅದಕ್ಕಾಗಿ ಎರಡು ಬಾರಿ ಕ್ಲಿನಿಕ್ ಗೆ ಹೋದರೆ ಸಾಕು.

( ಮುಂದುವರೆಯುವುದು )

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

Show comments