Select Your Language

Notifications

webdunia
webdunia
webdunia
webdunia

ಬೆಳ್ಳುಳ್ಳಿ ಬ್ರೆಡ್

ಬೆಳ್ಳುಳ್ಳಿ
ಸಾಮಾಗ್ರಿ:

ಬ್ರೆಡ್-1 ಪ್ಯಾಕ್
ಬೆಣ್ಣೆ-4 ಚಮಚ
ಬೆಳ್ಳುಳ್ಳಿ ಪುಡಿ -1 ಚಮಚ
ಒಣಗಿದ ಪಾರ್ಸೆಲೀ ಗಿಡದ ಹುಡಿ-1/2 ಚಮಚ

ವಿಧಾನ:

ಬ್ರೆಡ್ಡಿನ ಮಧ್ಯಭಾಗಕ್ಕೆ ಬೆಣ್ಣೆ ಸವರಿ ಬೆಳ್ಳುಳ್ಳಿ ಹುಡಿ ಮತ್ತು1/2 ಚಮಚ ಪಾರ್ಸೆಲೀ ಗಿಡದ ಹುಡಿಯನ್ನು ಚಿಮುಕಿಸಿ ತೆಳುಹಾಳೆಯಲ್ಲಿ ಸುತ್ತಿ 30 ನಿಮಿಷಗಳ ಕಾಲ ಫ್ರಿಡ್ಜ್‌ನಲ್ಲಿರಿಸಿ.ಅನಂತರ ಅದನ್ನು ಓವೆನ್‌ನಲ್ಲಿ 425 ಡಿಗ್ರಿಯಲ್ಲಿ 10 ನಿಮಿಷಗಳ ಕಾಲ ಬೇಯಿಸಿ.ಹಾಳೆಗಳನ್ನು ಪ್ರತ್ಯೇಕಿಸಿ ಬ್ರೆಡ್ಡನ್ನು ಬಡಿಸಿ.

Share this Story:

Follow Webdunia kannada