Webdunia - Bharat's app for daily news and videos

Install App

ಅನಿದ್ರೆ ಸಮಸ್ಯೆ ಕಾಡುತ್ತಿದೆಯೆ..ಇಲ್ಲಿದೆ ಸರಳ ಪರಿಹಾರಗಳು

Webdunia
ಭಾನುವಾರ, 5 ಜನವರಿ 2014 (11:21 IST)
PR
ನಿದ್ದೆ ನಮ್ಮ ಬದುಕಿನಲ್ಲಿ ಹಸಿವಿನಷ್ಟೇ ಪ್ರಾಮುಖ್ಯತೆಯನ್ನು ಗಳಿಸಿದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ನಿದ್ರೆ ಸುಖ ನಿಧಾನವಾಗಿ ನಮ್ಮಿಂದ ಕಳಚಿಕೊಳ್ಳುತ್ತಿದೆ. ಜೀವನಶೈಲಿ, ಗಡಿಬಿಡಿಯ ಬದುಕು, ಸರಿಯಾದ ಸಮಯಕ್ಕೆ ಮಲಗುವ ಅಭ್ಯಾಸ ಹೊಂದದೆ ಇರುವುದು ಇಂತಹ ಅನೇಕ ಸಂಗತಿಗಳು ಅನಿದ್ರೆ ಕಾರಣವಾಗುತ್ತೆ.

ಅನಿದ್ರೆಗೆ ಇನ್ನು ಅನೇಕ ಸಂಗತಿಗಳು ಕಾರಣವಾಗುತ್ತಿವೆ..

ನೀವು ಸೇವಿಸುವ ಆಹಾರ ದಿನದ ಕೊನೆಯಲ್ಲಿ ನಿಮ್ಮ ನಿದ್ರೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ಅನೇಕ ಪ್ರಯೋಗಗಳಿಂದ ತಿಳಿದು ಬಂದಿದೆ. ನಿಮಗೆ ರಾತ್ರಿ ಆದ ಬಳಿಕ ಊಟ ಮಾಡುವ ಅಭ್ಯಾಸ ಇದ್ದರೆ ಅಡ್ಡಿಯಿಲ್ಲ, ಆದರೆ ರಾತ್ರಿ ಸರಳ ಊಟದ ಜೊತೆ ವಿಶೇಷವಾದ ಸಿಹಿತಿನಿಸು ಸೇವಿಸುವುದು ಎಳ್ಳಷ್ಟು ಒಳ್ಳೆಯದಲ್ಲ ನಿದ್ರೆ ಮಾಡುವ ದೃಷ್ಟಿಯಿಂದ.

ನೀವು ಮಲಗುವ ಮುನ್ನ ನಿಮ್ಮ ಬಾಯಲ್ಲಿ ಮಿಂಟ್, ಇಲ್ಲವೇ ಸ್ಟ್ರಾಬೆರ್ರಿ ಯಂತಹ ಸುವಾಸನೆ ಇರುವ ಹಿರಿ. ಇದು ಮೆದುಳನ್ನು ಉತ್ತೆಜನಗೊಳಿಸಿ ನಿದ್ರೆಗೆ ದಾರಿ ಮಾಡಿಕೊಡುತ್ತದೆ .

ಅತ್ಯಂತ ಭಾವನಾತ್ಮಕ, ಅತ್ಯಂತ ತೀಕ್ಷ್ಣ ಬರಹಗಳಿಗಿಂತ ಸರಳವಾದ ಲೇಖನಗಳು, ಕಥೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ.

ನಿಮಗೆ ಸಿಗರೆಟ್ ಸೇದುವ ಅಭ್ಯಾಸ ಇದ್ದಾರೆ ಆದಷ್ಟು ಮಲಗುವ ಸಮಯದಲ್ಲಿ ಸೇದದಿರಿ.ಅದರಲ್ಲಿ ಇರುವ ನಿಕೋಟಿನ್ ನಿದ್ರೆಯನ್ನು ದೂರ ಮಾಡುತ್ತದೆ. ಸೇದುವ ಹಾಗಿದ್ದಾರೆ ಮಲಗುವುದಕ್ಕೆ ಅನೇಕ ಗಂಟೆಗಳ ಮುನ್ನ ಸೇದಿ. ಸಂಜೆ ಸಮಯದಲ್ಲಿ ಬೆಚ್ಚಗಿರುವ ನೀರಿನಲ್ಲಿ ಮುಖ ತೊಳೆದು ಕೊಳ್ಳಿ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

Show comments