Article Ganesh Chathurthi %e0%b2%ac%e0%b3%86%e0%b2%b2%e0%b3%8d%e0%b2%b2%e0%b2%a6 %e0%b2%b9%e0%b3%8b%e0%b2%b3%e0%b2%bf%e0%b2%97%e0%b3%86 107091300033_1.htm

Select Your Language

Notifications

webdunia
webdunia
webdunia
webdunia

ಬೆಲ್ಲದ ಹೋಳಿಗೆ

ಬೆಲ್ಲದ
AvinashWD
ಸಾಮಾಗ್ರಿ:
ಬೆಲ್ಲ-1 ಪಾವು
ಹುರಿದ ಗೋಧಿಹಿಟ್ಟು-1 ಚಮಚ
ತುಪ್ಪ-1ಚಮಚ
ಏಲಕ್ಕಿ-4 ಕಾಳು
ಗಸೆಗಸೆ- 1 ಚಮಚ

ವಿಧಾನ:
ಬೆಲ್ಲದೊಂದಿಗೆ ಗೋಧಿಹಿಟ್ಟು, ಏಲಕ್ಕಿ, ಗಸೆಗಸೆ, ತುಪ್ಪ ಇವೆಲ್ಲವನ್ನು ಹಾಕಿ ಹೂರಣ ಮಾಡಿ.ಕಣಕದಲ್ಲಿ ಹೂರಣದ ಉಂಡೆಯನ್ನಿಟ್ಟು ಲಟ್ಟಿಸಿ ಹದವಾಗಿ ಬೇಯಿಸಿ.

Share this Story:

Follow Webdunia kannada