ಏ ಎದ್ದೇಳೊ... ಇಡೀ ಜೀವನ ಮಲಗೇ ಕಳಿತೀ ಏನೋ ? ಏಳೋ... ಎದ್ದು ಬೇಗ ಕಾಲೇಜ್‌ಗೆ ಹೋಗಿ ಪೀರಿಯಡ್ ಅಟೆಂಡ್ ಮಾಡೋ....ಹೂಂ.. ಎದ್ಯಾ ಗುಡ್ ಮಾರ್ನಿಂಗ್ ಹೇಳಬೇಕಾಗಿತ್ತು.. ಅದಕ್ಕೆ ಎಬ್ಬಿಸಿದ್ದು...ಈಗ ನನಗೆ ಗುಡ್ ಮಾರ್ನಿಂಗ್ ಹೇಳಿ ಡಿಸ್ಟರ್ಬ್ ಮಾಡಬೇಡ. ನಾ ಮಲಗಬೇಕು ಹೂಂ.......