Article Forex %e0%b2%b0%e0%b3%82%e0%b2%aa%e0%b2%be%e0%b2%af%e0%b2%bf %e0%b2%ae%e0%b3%8c%e0%b2%b2%e0%b3%8d%e0%b2%af%e0%b2%a6%e0%b2%b2%e0%b3%8d%e0%b2%b2%e0%b2%bf %e0%b2%95%e0%b3%81%e0%b2%b8%e0%b2%bf%e0%b2%a4 108010300037_1.htm

Select Your Language

Notifications

webdunia
webdunia
webdunia
webdunia

ರೂಪಾಯಿ ಮೌಲ್ಯದಲ್ಲಿ ಕುಸಿತ

ರೂಪಾಯಿ ಮೌಲ್ಯದಲ್ಲಿ ಕುಸಿತ
ಕಚ್ಚಾ ತೈಲ ಬೆಲೆಯಲ್ಲಿನ ಏರಿಕೆ ಮತ್ತು ಶೇರು ಮಾರುಕಟ್ಟೆಯಲ್ಲಿ ಉಂಟಾದ ಕುಸಿತದ ಕಾರಣ ವಿದೇಶಿ ವಿನಿಮಯದಲ್ಲಿ ರೂಪಾಯಿ ಮೌಲ್ಯ ಕುಸಿತ ಅನುಭವಿಸಿದೆ.

39.46/47 ರೂ.ಪೈನಂತೆ ತಲಾ ಒಂದು ಡಾಲರ್ ನಿಗದಿಯಾಗಿದ್ದ ವಿದೇಶಿ ವಿನಿಮಯ ವಹಿವಾಟು ನಂತರ 39.4550/4650ಕ್ಕೆ ತಲುಪಿತು.

ಬ್ಯಾಂಕಿಂಗ್ ವಲಯದಿಂದ ಡಾಲರ್‌ಗೆ ಬಂದ ಅನಿರೀಕ್ಷಿತ ಬೇಡಿಕೆ ಮತ್ತು ಕಚ್ಚಾ ತೈಲದಲ್ಲಿನ ಬೇಡಿಕೆ ರೂಪಾಯಿ ಮೌಲ್ಯದಲ್ಲಿನ ಕುಸಿತಕ್ಕೆ ಕಾರಣವಾಯಿತು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಶೇರು ಮಾರುಕಟ್ಟೆಯಲ್ಲಿನ ಬಂಡವಾಳ ಹಿಂದೆಗೆತದ ಕಾರಣ ಹಣಕಾಸು ಮಾರುಕಟ್ಟೆಯಲ್ಲಿ ರೂಪಾಯಿ ಪ್ರಮಾಣವನ್ನು ಕಡಿತಗೊಳಿಸಿತು.

Share this Story:

Follow Webdunia kannada