Article Forex %e0%b2%b0%e0%b3%82%e0%b2%aa%e0%b2%be%e0%b2%af%e0%b2%bf %e0%b2%ae%e0%b3%8c%e0%b2%b2%e0%b3%8d%e0%b2%af %e0%b2%ae%e0%b2%a4%e0%b3%8d%e0%b2%a4%e0%b3%86 %e0%b2%95%e0%b3%81%e0%b2%b8%e0%b2%bf%e0%b2%a4 107080200018_1.htm

Select Your Language

Notifications

webdunia
webdunia
webdunia
webdunia

ರೂಪಾಯಿ ಮೌಲ್ಯ ಮತ್ತೆ ಕುಸಿತ

ರೂಪಾಯಿ ಮೌಲ್ಯ ಮತ್ತೆ ಕುಸಿತ
ಭಾರತೀಯ ರೂಪಾಯಿಯು ಅಮೆರಿಕದ ಡಾಲರ್‌ನೊಂದಿಗೆ ತುಲನಾತ್ಮಕವಾಗಿ ಮೌಲ್ಯ ಕುಸಿತ ದಾಖಲಿಸಿದೆ.

ಡಾಲರ್‌ ವ್ಯವಹಾರದಲ್ಲಿ ಖರೀದಿ ಅಥವಾ ಮಾರಾಟದಲ್ಲಿ ಯಾವುದೇ ನಿರ್ಣಾಯಕ ವ್ಯತ್ಯಾಸ ಕಂಡುಬರದಿದ್ದರೂ ರೂಪಾಯಿಯ ಮೌಲ್ಯಕುಸಿತ ವಿತ್ತ ತಜ್ಞರು ಹುಬ್ಬೇರಿಸುವಂತೆ ಮಾಡುತ್ತಿದೆ.

ದಿನದ ಆರಂಭದಲ್ಲಿ ಫಾರೆಕ್ಸ್ ( ಬ್ಯಾಂಕ್‌ಗಳ ನಡುವಿನ ವಿದೇಶಿನಾಣ್ಯ ವಿನಿಮಯ)ದಲ್ಲಿ ಡಾಲರ್ ವಿರುದ್ಧ ಏರಿಕೆಯ ಮೌಲ್ಯ ದಾಖಲಿಸಿದ್ದ ಭಾರತೀಯ
ಕರೆನ್ಸಿಯು

ಕಳೆದ ರಾತ್ರಿ 40.40ಯ42ರೂ. ಹಂತದಲ್ಲಿ ಪ್ರತಿ ಡಾಲರ್‌ಗೆ ವಿನಿಮಯ ವಾಗುತ್ತಿದ್ದ ರೂಪಾಯಿ ಬೆಳಗಿನ ವೇಳೆ ವ್ಯವಹಾರ ಪ್ರಾರಂಭವಾದಾಗ ಪ್ರತೀ ಡಾಲರ್‌ಗೆ 40.4650ಯ4750 ರೂ.ನಂತೆ ವ್ಯವಹಾರ ಇಳಿಕೆಯಾಗಿದೆ.

Share this Story:

Follow Webdunia kannada