Select Your Language

Notifications

webdunia
webdunia
webdunia
webdunia

ಸೇವಂತಿಗೆ ಹೂವು

ಫೆಂಗ್‌ಶುಯಿ
ಹೂವುಗಳನ್ನು ಅಥವಾ ಹೂದಾನಿಗಳನ್ನು ಮನೆಯಲ್ಲಿ ಇರಿಸುವುದು ಎಲ್ಲರೂ ಅರಿತ ವಿಷಯ. ಆದರೆ ಸೇವಂತಿಗೆ ಹೂಗಳನ್ನು ದಾನಿಗಳಲ್ಲಿ ಇರಿಸಿ ಸಿಂಗರಿಸುವುದು ಅಂದ ಹೆಚ್ಚಿಸುವುದರೊಂದಿಗೆ, ಶುಭಕಾರಕ ಶಕ್ತಿಯನ್ನೂ ಆಕರ್ಷಿಸುತ್ತವೆ.

ಮನೆಗಳ ಮುಂಭಾಗ ಖಾಲಿಯಾಗಿದ್ದು ತೆರೆದಿರಲಿ. ಮುಂಭಾಗವು ಗುಡ್ಡಬೆಟ್ಟಗಳ ಇಳಿಜಾರು ಆಗಿರಬಾರದು. ಆದರೆ ಮನೆಯ ಹಿಂಭಾಗದಲ್ಲಿ ಗುಡ್ಡಬೆಟ್ಟದ ಇಳಿಜಾರು ಇರುವುದು ಹಿತಕರ.

Share this Story:

Follow Webdunia kannada