ಇಂದು ಗುರುವಾರವಾಗಿದ್ದು ಮಹಾವಿಷ್ಣುವಿನ ಕೃಪೆಗಾಗಿ ಇಂದು ತಪ್ಪದೇ ಈ ಸ್ತೋತ್ರವನ್ನು ಪಠಿಸಿದರೆ ಉತ್ತಮ. ಶ್ರೀ ನಾರಾಯಣ ಹೃದಯ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ.
ಅಸ್ಯ ಶ್ರೀನಾರಾಯಣಹೃದಯಸ್ತೋತ್ರಮಂತ್ರಸ್ಯ ಭಾರ್ಗವ ಋಷಿಃ, ಅನುಷ್ಟುಪ್ಛಂದಃ, ಶ್ರೀಲಕ್ಷ್ಮೀನಾರಾಯಣೋ ದೇವತಾ, ಓಂ ಬೀಜಂ, ನಮಶ್ಶಕ್ತಿಃ, ನಾರಾಯಣಾಯೇತಿ ಕೀಲಕಂ, ಶ್ರೀಲಕ್ಷ್ಮೀನಾರಾಯಣ ಪ್ರೀತ್ಯರ್ಥೇ ಜಪೇ ವಿನಿಯೋಗಃ |
ಕರನ್ಯಾಸಃ |
ಓಂ ನಾರಾಯಣಃ ಪರಂ ಜ್ಯೋತಿರಿತಿ ಅಂಗುಷ್ಠಾಭ್ಯಾಂ ನಮಃ |
ನಾರಾಯಣಃ ಪರಂ ಬ್ರಹ್ಮೇತಿ ತರ್ಜನೀಭ್ಯಾಂ ನಮಃ |
ನಾರಾಯಣಃ ಪರೋ ದೇವ ಇತಿ ಮಧ್ಯಮಾಭ್ಯಾಂ ನಮಃ |
ನಾರಾಯಣಃ ಪರಂ ಧಾಮೇತಿ ಅನಾಮಿಕಾಭ್ಯಾಂ ನಮಃ |
ನಾರಾಯಣಃ ಪರೋ ಧರ್ಮ ಇತಿ ಕನಿಷ್ಠಿಕಾಭ್ಯಾಂ ನಮಃ |
ವಿಶ್ವಂ ನಾರಾಯಣ ಇತಿ ಕರತಲಕರಪೃಷ್ಠಾಭ್ಯಾಂ ನಮಃ |
ಅಂಗನ್ಯಾಸಃ |
ನಾರಾಯಣಃ ಪರಂ ಜ್ಯೋತಿರಿತಿ ಹೃದಯಾಯ ನಮಃ |
ನಾರಾಯಣಃ ಪರಂ ಬ್ರಹ್ಮೇತಿ ಶಿರಸೇ ಸ್ವಾಹಾ |
ನಾರಾಯಣಃ ಪರೋ ದೇವ ಇತಿ ಶಿಖಾಯೈ ವೌಷಟ್ |
ನಾರಾಯಣಃ ಪರಂ ಧಾಮೇತಿ ಕವಚಾಯ ಹುಮ್ |
ನಾರಾಯಣಃ ಪರೋ ಧರ್ಮ ಇತಿ ನೇತ್ರಾಭ್ಯಾಂ ವೌಷಟ್ |
ವಿಶ್ವಂ ನಾರಾಯಣ ಇತಿ ಅಸ್ತ್ರಾಯ ಫಟ್ |
ದಿಗ್ಬಂಧಃ |
ಓಂ ಐಂದ್ರ್ಯಾದಿದಶದಿಶಂ ಓಂ ನಮಃ ಸುದರ್ಶನಾಯ ಸಹಸ್ರಾರಾಯ ಹುಂ ಫಟ್ ಬಧ್ನಾಮಿ ನಮಶ್ಚಕ್ರಾಯ ಸ್ವಾಹಾ | ಇತಿ ಪ್ರತಿದಿಶಂ ಯೋಜ್ಯಮ್ |
ಅಥ ಧ್ಯಾನಮ್ |
ಉದ್ಯಾದಾದಿತ್ಯಸಂಕಾಶಂ ಪೀತವಾಸಂ ಚತುರ್ಭುಜಮ್ |
ಶಂಖಚಕ್ರಗದಾಪಾಣಿಂ ಧ್ಯಾಯೇಲ್ಲಕ್ಷ್ಮೀಪತಿಂ ಹರಿಮ್ || ೧ ||
ತ್ರೈಲೋಕ್ಯಾಧಾರಚಕ್ರಂ ತದುಪರಿ ಕಮಠಂ ತತ್ರ ಚಾನಂತಭೋಗೀ
ತನ್ಮಧ್ಯೇ ಭೂಮಿಪದ್ಮಾಂಕುಶಶಿಖರದಳಂ ಕರ್ಣಿಕಾಭೂತಮೇರುಮ್ |
ತತ್ರಸ್ಥಂ ಶಾಂತಮೂರ್ತಿಂ ಮಣಿಮಯಮಕುಟಂ ಕುಂಡಲೋದ್ಭಾಸಿತಾಂಗಂ
ಲಕ್ಷ್ಮೀನಾರಾಯಣಾಖ್ಯಂ ಸರಸಿಜನಯನಂ ಸಂತತಂ ಚಿಂತಯಾಮಿ || ೨ ||
ಓಂ || ನಾರಾಯಣಃ ಪರಂ ಜ್ಯೋತಿರಾತ್ಮಾ ನಾರಾಯಣಃ ಪರಃ |
ನಾರಾಯಣಃ ಪರಂ ಬ್ರಹ್ಮ ನಾರಾಯಣ ನಮೋಽಸ್ತು ತೇ || ೧ ||
ನಾರಾಯಣಃ ಪರೋ ದೇವೋ ಧಾತಾ ನಾರಾಯಣಃ ಪರಃ |
ನಾರಾಯಣಃ ಪರೋ ಧಾತಾ ನಾರಾಯಣ ನಮೋಽಸ್ತು ತೇ || ೨ ||
ನಾರಾಯಣಃ ಪರಂ ಧಾಮ ಧ್ಯಾನಂ ನಾರಾಯಣಃ ಪರಃ |
ನಾರಾಯಣ ಪರೋ ಧರ್ಮೋ ನಾರಾಯಣ ನಮೋಽಸ್ತು ತೇ || ೩ ||
ನಾರಾಯಣಃ ಪರೋವೇದ್ಯಃ ವಿದ್ಯಾ ನಾರಾಯಣಃ ಪರಃ |
ವಿಶ್ವಂ ನಾರಾಯಣಃ ಸಾಕ್ಷಾನ್ನಾರಾಯಣ ನಮೋಽಸ್ತು ತೇ || ೪ ||
ನಾರಾಯಣಾದ್ವಿಧಿರ್ಜಾತೋ ಜಾತೋ ನಾರಾಯಣಾದ್ಭವಃ |
ಜಾತೋ ನಾರಾಯಣಾದಿಂದ್ರೋ ನಾರಾಯಣ ನಮೋಽಸ್ತು ತೇ || ೫ ||
ರವಿರ್ನಾರಾಯಣಸ್ತೇಜಃ ಚಂದ್ರೋ ನಾರಾಯಣೋ ಮಹಃ |
ವಹ್ನಿರ್ನಾರಾಯಣಃ ಸಾಕ್ಷಾನ್ನಾರಾಯಣ ನಮೋಽಸ್ತು ತೇ || ೬ ||
ನಾರಾಯಣ ಉಪಾಸ್ಯಃ ಸ್ಯಾದ್ಗುರುರ್ನಾರಾಯಣಃ ಪರಃ |
ನಾರಾಯಣಃ ಪರೋ ಬೋಧೋ ನಾರಾಯಣ ನಮೋಽಸ್ತು ತೇ || ೭ ||
ನಾರಾಯಣಃ ಫಲಂ ಮುಖ್ಯಂ ಸಿದ್ಧಿರ್ನಾರಾಯಣಃ ಸುಖಮ್ |
ಸೇವ್ಯೋನಾರಾಯಣಃ ಶುದ್ಧೋ ನಾರಾಯಣ ನಮೋಽಸ್ತು ತೇ || ೮ || [ಹರಿ]
ಅಥ ಪ್ರಾರ್ಥನಾದಶಕಮ್ |
ನಾರಾಯಣ ತ್ವಮೇವಾಸಿ ದಹರಾಖ್ಯೇ ಹೃದಿ ಸ್ಥಿತಃ |
ಪ್ರೇರಕಃ ಪ್ರೇರ್ಯಮಾಣಾನಾಂ ತ್ವಯಾ ಪ್ರೇರಿತಮಾನಸಃ || ೯ ||
ತ್ವದಾಜ್ಞಾಂ ಶಿರಸಾ ಧೃತ್ವಾ ಜಪಾಮಿ ಜನಪಾವನಮ್ |
ನಾನೋಪಾಸನಮಾರ್ಗಾಣಾಂ ಭವಕೃದ್ಭಾವಬೋಧಕಃ || ೧೦ ||
ಭಾವಾರ್ಥಕೃದ್ಭವಾತೀತೋ ಭವ ಸೌಖ್ಯಪ್ರದೋ ಮಮ |
ತ್ವನ್ಮಾಯಾಮೋಹಿತಂ ವಿಶ್ವಂ ತ್ವಯೈವ ಪರಿಕಲ್ಪಿತಮ್ || ೧೧ ||
ತ್ವದಧಿಷ್ಠಾನಮಾತ್ರೇಣ ಸಾ ವೈ ಸರ್ವಾರ್ಥಕ